AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: 10 ಸೆಕೆಂಡುಗಳಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಿ

Brain Activity: ಇಲ್ಲೊಂದು ಕುಂಬಳಕಾಯಿ ಬಂಡಿ ಇದೆ. ಅದರಲ್ಲಿ ನಾನಾ ರೀತಿಯ ನಾನಾ ಬಣ್ಣದ ನಾನಾ ಗಾತ್ರದ ಕುಂಬಳಕಾಯಿಗಳಿವೆ. ಈ ಬಂಡಿಯನ್ನು ಕೆಲ ಪ್ರಾಣಿಗಳು ಸುತ್ತುವರಿದಿವೆ. ಚುರುಕಾದ ನಿಮ್ಮ ಕಣ್ಣುಗಳಿಂದ ಇಲ್ಲಿ ಕೊಟ್ಟಿರುವ ಎರಡು ಚಿತ್ರಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಬೇಕು. 10 ಸೆಕೆಂಡುಗಳಲ್ಲಿ 5 ವ್ಯತ್ಯಾಸಗಳನ್ನು ಕಂಡುಹಿಡಿಯುವ ಕೆಲಸ ನಿಮ್ಮದು.

Viral Brain Teaser: 10 ಸೆಕೆಂಡುಗಳಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಿ
ಈ ಚಿತ್ರದಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಿ
ಶ್ರೀದೇವಿ ಕಳಸದ
|

Updated on: Oct 11, 2023 | 10:41 AM

Share

Find Differences: ನಿಮ್ಮ ಮೆದುಳಿಗೆ ಕಣ್ಣಿಗೆ ಕಸರತ್ತು ಕೊಡಲು ನಾವು ಮತ್ತೊಂದು ಹೊಸ ಸವಾಲಿನೊಂದಿಗೆ ಬಂದಿದ್ದೇವೆ. ಇದೀಗ ವೈರಲ್ ಆಗುತ್ತಿರುವ ಈ ಚಿತ್ರವನ್ನು ಗಮನಿಸಿ. ವಿವಿಧ ಬಣ್ಣದ, ಗಾತ್ರದ, ಬಗೆಬಗೆಯ ಕುಂಬಳಕಾಯಿಗಳನ್ನು ಹೊತ್ತ ಬಂಡಿ ಇಲ್ಲಿದೆ. ಇದನ್ನು ಒಂದಿಷ್ಟು ಪ್ರಾಣಿಗಳು ಸುತ್ತುವರೆದಿವೆ. ಈ ಮೇಲಿನ ಚಿತ್ರವನ್ನು ಮತ್ತು ಕೆಳಗಿನ ಚಿತ್ರವನ್ನು ಗಮನಿಸಿ ಒಟ್ಟು 5 ವ್ಯತ್ಯಾಸಗಳನ್ನು ಗುರುತಿಸುವ ಕೆಲಸ ನಿಮ್ಮದು. ಫೇಸ್​ಬುಕ್​ನ ಗೆರ್ಗೆಲಿ ಡುಡಾಸ್​ ಪುಟದಲ್ಲಿ ಈ ಚಿತ್ರ ಪೋಸ್ಟ್ ಮಾಡಲಾಗಿದೆ. 500 ಜನರು ಈ ಚಿತ್ರವನ್ನು ಲೈಕ್ ಮಾಡಿದ್ದಾರೆ. ಸುಮಾರು 125 ಜನರು ರೀಪೋಸ್ಟ್ ಮಾಡಿದ್ದಾರೆ ಮತ್ತು ಸುಮಾರು 40 ಜನರು ಉತ್ತರ ನೀಡಿದ್ದಾರೆ. ನೀವೂ ಪ್ರಯತ್ನಿಸುವಿರೆ?

ಇದನ್ನೂ ಓದಿ : Viral Video: ಮುಂಬೈ ಲೋಕಲ್​ ಟ್ರೇನ್​; ಸ್ವಯಂಚಾಲಿತ ಬಾಗಿಲು ತೆರೆಯುವ ಮೊದಲೇ ನುಗ್ಗಿದ ಪ್ರಯಾಣಿಕರು

ಬಣ್ಣಬಣ್ಣದ, ವಿವಿಧ ಗಾತ್ರದ ಕುಂಬಳಕಾಯಿಗಳುಳ್ಳ ಈ ಎರಡು ಚಿತ್ರಗಳಲ್ಲಿ 5 ವ್ಯತ್ಯಾಸಗಳನ್ನು ನೀವು 10 ಸೆಕೆಂಡಿನಲ್ಲಿ ಕಂಡುಹಿಡಿಯಬಲ್ಲಿರಿ. ಏಕೆಂದರೆ ನಿಮ್ಮ ಕಣ್ಣುಗಳು ಅತ್ಯಂತ ಚುರುಕಾಗಿವೆ. ಈತನಕದ ಸವಾಲುಗಳಿಗಿಂದ ಇದು ಸುಲಭವೆನ್ನಿಸಬಹುದು.

ಈ ಕೆಳಗಿನ ಚಿತ್ರಗಳಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಿ

ಇದು ತುಂಬಾ ಕಷ್ಟಕರವಾಗಿತ್ತು. ಆದರೂ ನಾನು 5 ವ್ಯತ್ಯಾಸಗಳನ್ನು ಕಂಡುಕೊಂಡೆ ಎಂದಿದ್ದಾರೆ ಒಬ್ಬರು. 10 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಆಗಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ನನಗೆ ಒಂದು ಮಾತ್ರ ಸಿಕ್ಕಿತು ಎಂದಿದ್ದಾರೆ ಮತ್ತೊಬ್ಬರು. ಎರಡು ಮಾತ್ರ ಸುಲಭವಾಗಿ ಸಿಕ್ಕವು. ಇನ್ನುಳಿದವು ಸಿಗಲೇ ಇಲ್ಲ, ಬಹುಶಃ ನನ್ನ ಮೆದುಳಿವೆ ವಯಸ್ಸಾಯಿತೇನೋ ಎಂದಿದ್ದಾರೆ ಮಗದೊಬ್ಬರು. ನಿಮಗೆ ಸಾಧ್ಯವಾಯಿತೆ? ಇಲ್ಲವಾದರೆ ಈ ಕೆಳಗಿನ ಚಿತ್ರವನ್ನು ನೋಡಿ.

ಇಲ್ಲಿವೆ ಆ 5 ವ್ಯತ್ಯಾಸಗಳು

Viral Brain Teaser Find the 5 differences in 10 seconds

ಉತ್ತರ ಇಲ್ಲಿದೆ.

ಅನೇಕರಿಗೆ ಐದು ಸೆಕೆಂಡುಗಳಲ್ಲಿ ಕಂಡುಹಿಡಿಯುವುದು ದೊಡ್ಡ ಸವಾಲಾಗಿತ್ತು ಎನ್ನವುದು ತಿಳಿದುಬಂದಿದೆ. ತುಂಬಾ ಸೂಕ್ಷ್ಮವಾದ ವ್ಯತ್ಯಾಸಗಳು ಇರುವುದರಿಂದ ಇದು ಎಳೆಯ ಕಣ್ಣುಗಳಿಗೆ ಮಾತ್ರ ನಿಲುಕುವಂತಿದೆ ಎಂದಿದ್ದಾರೆ ಕೆಲವರು.

ನಿಮಗೆ ಈ ವ್ಯತ್ಯಾಸಗಳನ್ನು ಗುರುತಿಸಲು ಸುಲಭವಾಗಿ ಸಾಧ್ಯವಾಯಿತೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ