ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಂತರ್ಜಾಲ ಬಹಳ ಮುಖ್ಯ ಪಾತ್ರವಹಿಸುತ್ತದೆ. ನಾವು ಎಷ್ಟರ ಮಟ್ಟಿಗೆ ಅಂತರ್ಜಾಲದ ಮೇಲೆ ಅವಲಂಬನೆಯಾಗಿದ್ದೇವೆ ಎಂದರೆ ನಮ್ಮ ಊರಿನ ಸಮಾಚಾರವನ್ನು ತಿಳಿದುಕೊಳ್ಳಲು ನಾವು ಅಂತರ್ಜಾಲದ ಮೊರೆ ಹೋಗುತ್ತೇವೆ. ಹಾಗೇ ಜಗತ್ತಿನ ಮೂಲ ಮೂಲೆಯ ಸುದ್ದಿ, ಮನರಂಜನೆ ಹೀಗೆ ವಿವಿಧ ಮಾಹಿತಿಗಳನ್ನು ತಿಳಿದುಕೊಳ್ಳಲು ಅಂತರ್ಜಾಲದ ಮೊರೆ ಹೋಗುತ್ತೇವೆ. ನಾವು ಚಿಕ್ಕವರಿದ್ದಾಗಿ ಅಂತಾರ್ಜಾಲದಲ್ಲಿ ಜಾಲಾಡಲು ಇದ್ದಿದ್ದು ಇಂಟರ್ನೆಟ್ ಎಕ್ಸ್ಪ್ಲೋರರ್. ಇದರ ಮೂಲಕ ನಾವು ಎಲ್ಲ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಈ ಇಂಟರ್ನೆಟ್ ಎಕ್ಸಫ್ಲೋಸರ್ ಈಗ ಕೊನೆಗೊಳ್ಳುತ್ತಿದೆ ಅಂದರೆ ನಿವೃತ್ತಿ ಹೊಂದುತ್ತಿದೆ.
ಮೈಕ್ರೋಸಾಫ್ಟ್‌ನ OG ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ ಈ ಇಂಟರ್ನೆಟ್ ಎಕ್ಸ್ಪ್ಲೋರರ್ 90ರ ದಶಕದಿಂದ ಇಲ್ಲಿಯವರಗು ಕಾರ್ಯ ನಿರ್ವಹಸಿದೆ. ಈ ನಿರ್ದಿಷ್ಟ ಬ್ರೌಸರ್ ಅನ್ನು ಬಳಸುವಾಗ ಜನರು ಎದುರಿಸುವ ಸವಾಲುಗಳ ಬಗ್ಗೆ ನಿಮಗೆ ಸಾಕಷ್ಟು ಪರಿಚಯವಿದೆ. ಸತತ 27 ವರ್ಷ ಕಾರ್ಯ ನಿರ್ವಹಸಿದ ಈ ಇಂಟರ್ನೆಟ್ ಎಕ್ಸ್ಪ್ಲೋರರ್ ಜೂನ್ 15 2022 ರಂದು ತನ್ನ ಕಾರ್ಯವನ್ನು ನಿಲ್ಲಿಸುತ್ತದೆ. ಈ ಬಗ್ಗೆ ಟ್ವಿಟರ್ನಲ್ಲಿ ಸಾಕಷ್ಟು ಪೋಸ್ಟ್ಗಳು ಹರದಾಡುತ್ತಿದ್ದು, ಕೆಲವರು ಭಾವುಕರಾಗಿ RIP ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಭಾವುಕಾರಂಣದತೆ ಪೋಟೊ ಹಾಕಿದ್ದಾರೆ. ಇನ್ನೂ ಕೆಲವರು 90ರ ದಶಕದ ನೆನಪು ಎಂದು ಬರೆದುಕೊಂಡಿದ್ದಾರೆ.
Say goodbye to the ever great Internet Explorer this June.?️ pic.twitter.com/E5BMHcByiv
— DeepCool (@Deepcoolglobal) May 31, 2022
Internet Explorer is being retired on June 15! When's the last time you used it? pic.twitter.com/1jmtVNkooD
— PCMag (@PCMag) June 7, 2022
Published On - 9:41 pm, Mon, 13 June 22