Optical Illusions: 966 ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವೇ?

ಈ ಕೆಳಗಿನ ಚಿತ್ರದಲ್ಲಿ ನೀವು ಸಂಖ್ಯೆ 966ರನ್ನು ಕಂಡು ಹಿಡಿಯಬೇಕಿದೆ. ಎಷ್ಟೇ ಹುಡುಕಿದರೂ 966 ಇರುವ ಜಾಗ ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಡಿ. ಲೇಖನದ ಕೊನೆಯಲ್ಲಿ ನೀಡಲಾಗಿರುವ ಚಿತ್ರದಲ್ಲಿ ಸಂಖ್ಯೆ 966 ಇರುವ ಜಾಗವನ್ನು ವೃತ್ತಾಕಾರದಲ್ಲಿ ಗುರುತಿಸಲಾಗಿದೆ.

Optical Illusions: 966 ಎಲ್ಲಿದೆ ಎಂದು ಕಂಡುಹಿಡಿಯಲು ಸಾಧ್ಯವೇ?
966 ಎಲ್ಲಿದೆ?

Updated on: Jul 14, 2024 | 10:45 AM

ಆಪ್ಟಿಕಲ್ ಇಲ್ಯೂಷನ್​​​ಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​​ ಆಗುತ್ತಿರುತ್ತವೆ. ಇದೀಗ ಅಂತದ್ದೇ ಒಂದು ಫೋಟೋ ವೈರಲ್​​​ ಆಗಿದ್ದು, ಇದರಲ್ಲಿ ನೀವು ಸಂಖ್ಯೆ 966ರನ್ನು ಕಂಡು ಹಿಡಿಯಬೇಕಿದೆ. ನಿಮ್ಮ ದೃಷ್ಟಿ ಸಾಮಾರ್ಥ್ಯಕ್ಕೆ ಸವಾಲು ನೀಡುವ ಈ ಆಟದಲ್ಲಿ ನೀವು ಕೇವಲ ಕೆಲವೇ ಕೆಲವು ಸೆಕೆಂಡುಗಳಲ್ಲಿ ಉತ್ತರವನ್ನು ಕಂಡು ಹಿಡಿಯಬೇಕಿದೆ.

ಮೇಲೆ ನೀಡಿರುವ ಚಿತ್ರದಲ್ಲಿ ನೀವು ಸಾಕಷ್ಟು ‘906’ ಸಂಖ್ಯೆಗಳನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು ಸಂಖ್ಯೆ ‘966’ ಅಡಗಿದೆ. ಆದರೆ ಅಷ್ಟು ಸಂಖ್ಯೆಗಳ ನಡುವೆ ಸಂಖ್ಯೆ 966 ಹುಡುಕುವುದು ಅಷ್ಟು ಸುಲಭವಲ್ಲ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ ಕೆಲವೇ ಕೆಲವು ಸೆಕೆಂಡುಗಳಲ್ಲಿ ನೀವು 966 ಇರುವ ಜಾಗವನ್ನು ಪತ್ತೆ ಹಚ್ಚುವಿರಿ.

ಎಷ್ಟೇ ಹುಡುಕಿದರೂ 966 ಇರುವ ಜಾಗ ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಡಿ. ಈ ಕೆಳಗಿನ ಚಿತ್ರದಲ್ಲಿ ಸಂಖ್ಯೆ 966 ಇರುವ ಜಾಗವನ್ನು ವೃತ್ತಾಕಾರದಲ್ಲಿ ಗುರುತಿಸಲಾಗಿದೆ. ಕೆಳಗಿನ ಚಿತ್ರದಲ್ಲಿ ಉತ್ತರವಿದೆ.

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಪ್ಟಿಕಲ್ ಭ್ರಮೆ ಫೋಟೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ