Personality Test: ನೀವು ನಿಮ್ಮ ಕೈಗಳನ್ನು ಹೇಗೆ ಹಿಡಿಯುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ

|

Updated on: Mar 23, 2024 | 4:15 PM

ನೀವು ಸಾಮಾನ್ಯವಾಗಿ ನಿಂತುಕೊಂಡಿರುವ ನಿಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಕೊಳ್ಳುವ ಅಭ್ಯಾಸವಿದೆಯಾ? ಅಂತಹ ಅಭ್ಯಾಸ ನಿಮ್ಮಗಿದ್ದರೆ ನಿಮ್ಮ ಕೈಗಳ ಭಂಗಿಯ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ.

Personality Test: ನೀವು ನಿಮ್ಮ ಕೈಗಳನ್ನು ಹೇಗೆ ಹಿಡಿಯುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ
Personality Test
Image Credit source: jagranjosh
Follow us on

ನಾವು ಹೇಗೆ ಕುಳಿತುಕೊಳ್ಳುತ್ತೇವೆ, ಹೇಗೆ ನಡೆಯುತ್ತೇವೆ, ಮಾತನಾಡುತ್ತೇವೆ, ತಿನ್ನುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ಇದರಂತೆ ನೀವು ಸಾಮಾನ್ಯವಾಗಿ ನಿಮ್ಮ ಕೈಗಳನ್ನು ಹೇಗೆ ಹಿಡಿದುಕೊಳ್ಳುವಿರಿ ಎಂಬ ಆಧಾರದ ಮೇಲೆಯೂ ಕೂಡ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ.

ಕೈಗಳನ್ನು ಹಿಂದಕ್ಕೆ ಈ ರೀತಿಯಾಗಿ ಕೈಕೊಟ್ಟಿಕೊಳ್ಳುವುದು:

ಕೈಗಳನ್ನು ಹಿಂದಕ್ಕೆ ಕಟ್ಟಿ ಅಂಗೈ ಹಿಡಿದುಕೊಳ್ಳುವವರು ನೀವಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. ನೀವು ಇನ್ನೊಬ್ಬರ ಮೇಲೆ ಅವಲಂಬಿತವಾಗಿರುವುದಿಲ್ಲ. ಇದಲ್ಲದೇ ಇತರರು ಏನು ಹೇಳುತ್ತಿದ್ದಾರೆ ಅಥವಾ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನೀವು ಚಿಂತಿಸುವುದಿಲ್ಲ. ನೀವು ನಿಮ್ಮ ಬಗ್ಗೆ ಬಿಟ್ಟು ಇನ್ನೊಬ್ಬರ ಬಗ್ಗೆ ಯೋಚಿಸುವುದಿಲ್ಲ. ನೀವು ಸ್ವಾತ್ರಂತ್ರ್ಯವಾಗಿರಲು ಬಯಸುತ್ತೀರಿ.

ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು

ಕೈಗಳನ್ನು ಹಿಂದಕ್ಕೆ ಈ ರೀತಿಯಾಗಿ ಕೈಕೊಟ್ಟಿಕೊಳ್ಳುವುದು:

ನಿಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿ ಒಂದು ಕೈಯಿಂದ ತೋಳನ್ನು ಹಿಡಿದುಕೊಳ್ಳುವವರು ನೀವಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. ಇದು ಚಡಪಡಿಕೆ, ಹತಾಶೆ, ಮತ್ತು ಬಹುಶಃ ಒತ್ತಡದ ಸ್ಪರ್ಶದ ಸಂಕೇತವಾಗಿದೆ. ಈ ರೀತಿಯ ಭಂಗಿ ನಿಮಗೆ ನಿಮ್ಮ ಮೇಲೆ ಆತ್ಮವಿಶ್ವಾಸವಿಲ್ಲ. ಜೊತೆಗೆ ನಿಮ್ಮ ಜೀವನದ ಯಾವುದೇ ನಿರ್ಧಾರವನ್ನು ನಿಮಗೆ ಒಬ್ಬಂಟಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ