ಕರ್ನಾಟಕದ ಸಂಸದರಂತೆ ಟ್ವೀಟ್ ಮಾಡಿ; ಟ್ವಿಟರ್ನಲ್ಲಿ ಮೀಮ್ ವೈರಲ್
ವಿದೇಶಗಳಿಂದ ದೊರೆತ ಸಹಾಯಕ್ಕೂ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಎಲ್ಲವನ್ನೂ ಅವರಿಗೇ ಕರ್ನಾಟಕದ ಸಂಸದರು ಅರ್ಪಿಸುತ್ತಾರೆ ಎಂದು ಟ್ವೀಟಿಗರು ಮೀಮ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಅತ್ಯಂತ ಲಘುವಾದ ವಿಷಯದಿಂದ ಹಿಡಿದು ದೇಶದ ಅತ್ಯಂತ ಪ್ರಮುಖ ವಿಷಯದವರೆಗೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಮೀಮ್ಗಳು ಹರಿದಾಡುತ್ತಲೇ ಇರುತ್ತವೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ದೇಶದಲ್ಲಿನ ಕೊವಿಡ್ ನಿರ್ವಹಣೆ ಮತ್ತು ಆಕ್ಸಿಜನ್, ಲಸಿಕೆ ಕೊರತೆಗಳೂ ಸೇರಿ, ಯಾವುದೇ ವಿಷಯವಿದ್ದರೂ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ಚಕಾರ ಎತ್ತದೇ ಬೆಂಬಲ ನೀಡುತ್ತಾರೆ ಎಂದು ಇಂದು ಟ್ವಿಟರ್ನಲ್ಲಿ #TweetLikeKarnatakaBJPMPs ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿತ್ತು. ಅಲ್ಲಿಯ ಕೆಲವು ಟ್ವೀಟ್ಗಳು ಇಲ್ಲಿವೆ.
ಕರ್ನಾಟಕದಿಂದ 25 ಸಂಸದರನ್ನು ಲೋಕಸಭೆಗೆ ಕಳುಹಿಸಿರುವ ಬಿಜೆಪಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊವಿಡ್ ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರದಿಂದ ಇನ್ನಷ್ಟು ಸಹಾಯವನ್ನು ಪಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ವಿದೇಶಗಳಿಂದ ದೊರೆತ ಸಹಾಯಕ್ಕೂ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಎಲ್ಲವನ್ನೂ ಅವರಿಗೇ ಕರ್ನಾಟಕದ ಸಂಸದರು ಅರ್ಪಿಸುತ್ತಾರೆ ಎಂದು ಟ್ವೀಟಿಗರು ಮೀಮ್ ಮಾಡಿದ್ದಾರೆ.
I thank @narendramodi ji for deliberately losing the case in Supreme Court regarding Oxygen allotment to Karnataka.
Because of this sacrifice by our beloved PM, Karnataka received it’s Oxygen supply.
Thank you Hon. PM @narendramodi ji for this.#TweetLikeKarnatakaBJPMPs pic.twitter.com/HUBsp7kWAD
— ಕಿರಣ್ ಎಂ ಭಟ್ | Kiran M Bhat (@kiranmbhat) May 13, 2021
My car was completely covered with construction dust over few weeks,
Due to the rains yest, it is now clean.
Sincere thanks to @narendramodi for sending rain gods over my car. #TweetLikeKarnatakaBJPMPs pic.twitter.com/kvkXPK0OUe
— Adarsh Kumar H N (@adarsharaga) May 13, 2021
You should have done a video like this @adarsharaga and thanked Mr.Modiji#TweetLikeKarnatakaBJPMPs pic.twitter.com/P3KvJ7nlQn
— Deepak (@Deepak_Ramaiah) May 13, 2021
10 am biriyani? Must be yesterday’s leftover ???? Biriyani is still biriyani thanks to @narendramodi #TweetLikeKarnatakaBJPMPs
— 에자ᄉ (@ejbekal) May 13, 2021
ಇದನ್ನೂ ಓದಿ: ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಮತ್ತು ಲಸಿಕೆ ಬಳಕೆ ಬಗ್ಗೆ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖಾಂಶಗಳು
Karnataka SSLC Exam 2021: ಜೂ.21ರಿಂದ ಪ್ರಾರಂಭವಾಗಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆ (Twitter trending of I thank narendra modi ji hashtag goes viral)