ನೀವು ಅನೇಕ ರೀತಿಯ ಹೈಬ್ರಿಡ್ ಸಸ್ಯಗಳ ಬಗ್ಗೆ ಕೇಳಿರಬಹುದು, ನಮ್ಮಲ್ಲಿ ಅನೇಕ ಸಂಶೋಧಕರು ಸಾಕಷ್ಟು ಸಂಶೋಧನೆಗಳನ್ನು ಮಾಡಿ ಮತ್ತು ಅನೇಕ ಪರೀಕ್ಷೆಗಳ ಮಾಡಿದ ನಂತರ ಒಂದು ಗಿಡವನ್ನು ಉತ್ಪಾದಿಸಬಹುದು, ಇನ್ನೂ ಕೆಲವು ಹೈಬ್ರಿಡ್ ಸಸ್ಯಗಳ ಹಣ್ಣುಗಳು ಅಥವಾ ತರಕಾರಿಗಳು ಸಾಮಾನ್ಯವಾದವುಗಳಿಗಿಂತ ಬಹಳ ಭಿನ್ನವಾಗಿ ಮಾಡುವ ಸಸ್ಯಗಳನ್ನು ಮಾಡಬಹುದು. ಆದರೆ ಆದರೆ ಮಲೇಷ್ಯಾದಲ್ಲಿ ಮಹಿಳೆಯೊಬ್ಬರು ನೆಟ್ಟಿದ್ದ ಟೊಮೇಟೊ ಗಿಡಕ್ಕೆ ಟೊಮೇಟೊ ಬದಲು ಕಾಂಡೋಮ್ ಪತ್ತೆಯಾಗಿದೆ. ನಿಮಗೆ ಅದ್ಭುತವೆನಿಸಬಹುದು ಆದರೆ ಟೊಮೇಟೊ ಗಿಡಕ್ಕೆ ಆ ಕಾಂಡೋಮ್ ಹೇಗೆ ಬಂತು ಇಲ್ಲಿದೆ ನೋಡಿ ಒಂದು ಒಂದು ಕಥೆ.
ಈ ಮಹಿಳೆಯ ಮನೆಯ ಮೇಲೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಕಾಂಡೋಮ್ ಬಳಸಿ ನಂತರ ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾನೆ. ಅದು ಹೋಗಿ ಕೆಳಗಿರುವ ಮನೆಯ ತೋಟದಲ್ಲಿದ್ದ ಟೊಮೇಟೊ ಗಿಡಕ್ಕೆ ಸಿಕ್ಕಿಕೊಂಡಿತು. ಇದನ್ನೂ ಮಹಿಳೆ ನೋಡಿ ಟೊಮೇಟೊ ಗಿಡದ ಮೇಲೆ ಇದ್ದ ಕಾಂಡೋಮ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದೆ.
TW: Used condom.
Pesanan ikhlas ye anak anak.
Jangan la buang kondom dekat tingkap kalau hidup di kondo atau apartment.
Jatuh atas pokok ni, aku boleh la nak godek godek bagi masuk plastik tanpa guna tangan.
Tapi kalau jatuh atas compressor aircond aku, sape nak kutip?? pic.twitter.com/1zs4AWIS0m
— Mimie Rahman | Mental Health Therapist (@mimierhmn) May 10, 2023
ಇದನ್ನೂ ಓದಿ; Viral Photo : ಮುಸ್ಲಿಂ ಯುವಕನ ಎದೆಯ ಮೇಲೆ ಸಿಎಂ ಯೋಗಿ ಟ್ಯಾಟೂ! ಯೋಗಿ ಬಗ್ಗೆ ಯುವಕ ಹೇಳಿದ್ದೇನು ಗೊತ್ತಾ?
ಮಹಿಳೆಯ ಚಿತ್ರದ ಜೊತೆಗೆ ಖಡಕ್ ಆಗಿ ಶೀರ್ಷಿಕೆಯನ್ನೂ ಬರೆದಿದ್ದಾರೆ. ತನ್ನ ಮನೆಯ ಮೇಲೆ ವಾಸಿಸುವ ವ್ಯಕ್ತಿ ಮಾಡಿದ ಕೆಲಸಕ್ಕೆ ಸಾಮಾಜಿಕ ಮಾಧ್ಯಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನನ್ನ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ.. ಇಂತಹ ವಿಷಯಗಳನ್ನು ಅವರು ನೋಡಿದ್ರೆ ತುಂಬಾ ಅವಮಾನ ಮತ್ತು ಮುಜುಗರವಾಗುತ್ತದೆ ಎಂದು ಬರೆದಿದ್ದಾರೆ. ಬಳಸಿದ ಕಾಂಡೋಮ್‌ಗಳನ್ನು ಎಂದಿಗೂ ಬಿಸಾಡಬಾರದು. ಯಾವುದಾದರೊಂದು ವಸ್ತುವಿನಲ್ಲಿ ಸುತ್ತಿ ಡಸ್ಟ್‌ಬಿನ್‌ನಲ್ಲಿ ಹಾಕಿ ಎಂದು ಮಹಿಳೆ ಸಲಹೆ ನೀಡುತ್ತಾರೆ. ಬೇರೆಯವರ ಮನೆ, ರಸ್ತೆಗಳ ಮೇಲೆ ಎಸೆಯುವುದು ಅನೈರ್ಮಲ್ಯ. ಈ ಫೋಟೋ ವೈರಲ್ ಆದ ನಂತರ, ಅನೇಕ ಜನರು ಇಂತಹ ಘಟನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:09 pm, Sun, 14 May 23