Viral Video: ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದ್ರೆ ಕಳ್ಳನಾಗಬಾರದಿತ್ತು, ಸ್ಪೈಡರ್​ಮ್ಯಾನ್​ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ ಕಳ್ಳ

ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದರೆ ಕಳ್ಳನಾಗಬಾರದಿತ್ತು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಓರ್ವ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

Viral Video: ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದ್ರೆ ಕಳ್ಳನಾಗಬಾರದಿತ್ತು, ಸ್ಪೈಡರ್​ಮ್ಯಾನ್​ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ ಕಳ್ಳ
ಕಳ್ಳImage Credit source: ABP Live
Follow us
ನಯನಾ ರಾಜೀವ್
|

Updated on: May 14, 2023 | 4:55 PM

ಈತನಲ್ಲೂ ಇದೆ ಅದ್ಭುತ ಪ್ರತಿಭೆ ಆದರೆ ಕಳ್ಳನಾಗಬಾರದಿತ್ತು, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಓರ್ವ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳ್ಳನೊಬ್ಬ ಸ್ಪೈಡರ್​ಮ್ಯಾನ್ ರೀತಿ 4 ಅಂತಸ್ತಿನ ಕಟ್ಟಡವನ್ನು 50 ಸೆಕೆಂಡುಗಳಲ್ಲಿ ಏರಿದ್ದ ಅನ್ನು ನೋಡಿ ಜನರು ಆಶ್ಚರ್ಯಪಟ್ಟಿದ್ದಾರೆ. ಈಗೀಗ ಕಳ್ಳರು, ದರೋಡೆಕೋರರು, ಕೊಲೆಗಡುಕರು ಎಲ್ಲರೂ ತುಂಬಾ ನಿರ್ಭೀರಾಗಿದ್ದಾರೆ, ಮೊದ ಮೊದಲು ಕಳ್ಳರು ಜನರು ಮನೆಯಲ್ಲಿ ಇಲ್ಲದಿರುವಾಗ ರಾತ್ರಿ ಹೊತ್ತಲ್ಲೇ  ಕಳ್ಳತನ ಮಾಡುತ್ತಿದ್ದರು, ಆದರೆ ಈಗ ಹಗಲು ದರೋಡೆ ಅದರಲ್ಲಿ ಜನರನ್ನು ಹತ್ಯೆ ಮಾಡಲೂ ಹೇಸುವುದಿಲ್ಲ ಅಂತವ ವಾತಾವರಣ ನಿರ್ಮಾಣವಾಗಿದೆ.

ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯ ಮೇಲೆ ವ್ಯಕ್ತಿಯೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಹತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ, ನೀರಿನ ಪೈಪ್ ಹಿಡಿದು ವೇಗವಾಗಿ ಮೇಲೆ ಹತ್ತುತ್ತಿರುವುದನ್ನು ಕಾಣಬಹುದು. @gharkekalesh ಹೆಸರಿನ ಖಾತೆಯೊಂದಿಗೆ ಟ್ವಿಟರ್‌ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.

ವೀಡಿಯೋದಲ್ಲಿ ಕಳ್ಳನೊಬ್ಬ ಕಟ್ಟಡ ಏರುತ್ತಿರುವುದು ಕಂಡು ಬಂದಿದೆ. ಅದರ ನಂತರ ತನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸುವ ವ್ಯಕ್ತಿಯು ಶಬ್ದ ಮಾಡುವ ಮೂಲಕ ಅವನನ್ನು ಹೆದರಿಸುತ್ತಾರೆ. ಇದರ ನಂತರ ತಕ್ಷಣವೇ, ವ್ಯಕ್ತಿಯು ಪೈಪ್​ನಲ್ಲಿ ವೇಗವಾಗಿ ಇಳಿದುಬಿಡುತ್ತಾನೆ. ಇದನ್ನು ನೋಡಿದ ಬಳಕೆದಾರರೂ ಅಚ್ಚರಿಗೊಂಡಿದ್ದಾರೆ.

ಮತ್ತಷ್ಟು ಓದಿ: Viral Video: ಹಸಿದ ಪುಟ್ಟ ಹೊಟ್ಟೆಗಳು: ಹೊಲದಲ್ಲಿ ಹಾರುವ ಮಳೆ ಹುಳುಗಳನ್ನು ಹೆಕ್ಕಿ ತಿನ್ನುವ ಅಕ್ಕ, ತಮ್ಮ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ಗಮನ ಸೆಳೆದಿದೆ. ಇಲ್ಲಿಯವರೆಗೆ 93 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ವೀಡಿಯೊವನ್ನು ನೋಡಿ ಆಶ್ಚರ್ಯಚಕಿತರಾದ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡುತ್ತಿದ್ದು, ಒಬ್ಬರು ಅಲ್ಲಿಂದ ಕಲ್ಲು ಎಸೆಯಿರಿ ಮತ್ತು ಅಲ್ಲಿಂದಲೇ ಹೊಡೆಯಿರಿ ಎಂದು ಬರೆದಿದ್ದಾರೆ. ಹಗಲು ಹೊತ್ತಿನಲ್ಲೇ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ, ಸಾಮಾನ್ಯ ಮನುಷ್ಯ ಏನು ಮಾಡಬೇಕು ಎಂದು ಬರೆದಿದ್ದಾರೆ.

ಕಳ್ಳನ ಶ್ರಮವೆಲ್ಲಾ ನಿಮ್ಮ ಗಲಾಟೆಯಿಂದ ವ್ಯರ್ಥವಾಯಿತು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಆ ವ್ಯಕ್ತಿ ಅದ್ಭುತ ಪ್ರತಿಭೆಯನ್ನು ಹೊಂದಿದ್ದಾನೆ, ಆದರೆ ತಪ್ಪು ಹಾದಿಯಲ್ಲಿದ್ದಾನೆ ಎಂದು ಇನ್ನೊಬ್ಬರು ಬರೆದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್