AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photos: ಛೀ.. ಇದೇನಿದು ಟೊಮೆಟೊ ಗಿಡದಲ್ಲಿ ಕಾಂಡೋಮ್, ಅಸಲಿ ಕಥೆ ಇಲ್ಲಿದೆ ನೋಡಿ

ಮಲೇಷ್ಯಾದಲ್ಲಿ ಮಹಿಳೆಯೊಬ್ಬರು ನೆಟ್ಟಿದ್ದ ಟೊಮೇಟೊ ಗಿಡಕ್ಕೆ ಟೊಮೇಟೊ ಬದಲು ಕಾಂಡೋಮ್ ಪತ್ತೆಯಾಗಿದೆ. ನಿಮಗೆ ಅದ್ಭುತವೆನಿಸಬಹುದು ಆದರೆ ಟೊಮೇಟೊ ಗಿಡಕ್ಕೆ ಆ ಕಾಂಡೋಮ್ ಹೇಗೆ ಬಂತು ಇಲ್ಲಿದೆ ನೋಡಿ ಒಂದು ಒಂದು ಕಥೆ.

Viral Photos: ಛೀ.. ಇದೇನಿದು ಟೊಮೆಟೊ ಗಿಡದಲ್ಲಿ ಕಾಂಡೋಮ್, ಅಸಲಿ ಕಥೆ ಇಲ್ಲಿದೆ ನೋಡಿ
ವೈರಲ್​ ಫೋಟೋ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:May 14, 2023 | 7:11 PM

Share

ನೀವು ಅನೇಕ ರೀತಿಯ ಹೈಬ್ರಿಡ್ ಸಸ್ಯಗಳ ಬಗ್ಗೆ ಕೇಳಿರಬಹುದು, ನಮ್ಮಲ್ಲಿ ಅನೇಕ ಸಂಶೋಧಕರು ಸಾಕಷ್ಟು ಸಂಶೋಧನೆಗಳನ್ನು ಮಾಡಿ ಮತ್ತು ಅನೇಕ ಪರೀಕ್ಷೆಗಳ ಮಾಡಿದ ನಂತರ ಒಂದು ಗಿಡವನ್ನು ಉತ್ಪಾದಿಸಬಹುದು, ಇನ್ನೂ ಕೆಲವು ಹೈಬ್ರಿಡ್ ಸಸ್ಯಗಳ ಹಣ್ಣುಗಳು ಅಥವಾ ತರಕಾರಿಗಳು ಸಾಮಾನ್ಯವಾದವುಗಳಿಗಿಂತ ಬಹಳ ಭಿನ್ನವಾಗಿ ಮಾಡುವ ಸಸ್ಯಗಳನ್ನು ಮಾಡಬಹುದು. ಆದರೆ ಆದರೆ ಮಲೇಷ್ಯಾದಲ್ಲಿ ಮಹಿಳೆಯೊಬ್ಬರು ನೆಟ್ಟಿದ್ದ ಟೊಮೇಟೊ ಗಿಡಕ್ಕೆ ಟೊಮೇಟೊ ಬದಲು ಕಾಂಡೋಮ್ ಪತ್ತೆಯಾಗಿದೆ. ನಿಮಗೆ ಅದ್ಭುತವೆನಿಸಬಹುದು ಆದರೆ ಟೊಮೇಟೊ ಗಿಡಕ್ಕೆ ಆ ಕಾಂಡೋಮ್ ಹೇಗೆ ಬಂತು ಇಲ್ಲಿದೆ ನೋಡಿ ಒಂದು ಒಂದು ಕಥೆ.

ಈ ಮಹಿಳೆಯ ಮನೆಯ ಮೇಲೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಕಾಂಡೋಮ್ ಬಳಸಿ ನಂತರ ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾನೆ. ಅದು ಹೋಗಿ ಕೆಳಗಿರುವ ಮನೆಯ ತೋಟದಲ್ಲಿದ್ದ ಟೊಮೇಟೊ ಗಿಡಕ್ಕೆ ಸಿಕ್ಕಿಕೊಂಡಿತು. ಇದನ್ನೂ ಮಹಿಳೆ ನೋಡಿ ಟೊಮೇಟೊ ಗಿಡದ ಮೇಲೆ ಇದ್ದ ಕಾಂಡೋಮ್​​​ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು ವೈರಲ್ ಆಗಿದೆ.

ಇದನ್ನೂ ಓದಿ; Viral Photo : ಮುಸ್ಲಿಂ ಯುವಕನ ಎದೆಯ ಮೇಲೆ ಸಿಎಂ ಯೋಗಿ ಟ್ಯಾಟೂ! ಯೋಗಿ ಬಗ್ಗೆ ಯುವಕ ಹೇಳಿದ್ದೇನು ಗೊತ್ತಾ?

ಮಹಿಳೆಯ ಚಿತ್ರದ ಜೊತೆಗೆ ಖಡಕ್​​ ಆಗಿ ಶೀರ್ಷಿಕೆಯನ್ನೂ ಬರೆದಿದ್ದಾರೆ. ತನ್ನ ಮನೆಯ ಮೇಲೆ ವಾಸಿಸುವ ವ್ಯಕ್ತಿ ಮಾಡಿದ ಕೆಲಸಕ್ಕೆ ಸಾಮಾಜಿಕ ಮಾಧ್ಯಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನನ್ನ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ.. ಇಂತಹ ವಿಷಯಗಳನ್ನು ಅವರು ನೋಡಿದ್ರೆ ತುಂಬಾ ಅವಮಾನ ಮತ್ತು ಮುಜುಗರವಾಗುತ್ತದೆ ಎಂದು ಬರೆದಿದ್ದಾರೆ. ಬಳಸಿದ ಕಾಂಡೋಮ್‌ಗಳನ್ನು ಎಂದಿಗೂ ಬಿಸಾಡಬಾರದು. ಯಾವುದಾದರೊಂದು ವಸ್ತುವಿನಲ್ಲಿ ಸುತ್ತಿ ಡಸ್ಟ್‌ಬಿನ್‌ನಲ್ಲಿ ಹಾಕಿ ಎಂದು ಮಹಿಳೆ ಸಲಹೆ ನೀಡುತ್ತಾರೆ. ಬೇರೆಯವರ ಮನೆ, ರಸ್ತೆಗಳ ಮೇಲೆ ಎಸೆಯುವುದು ಅನೈರ್ಮಲ್ಯ. ಈ ಫೋಟೋ ವೈರಲ್​​ ಆದ ನಂತರ, ಅನೇಕ ಜನರು ಇಂತಹ ಘಟನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 7:09 pm, Sun, 14 May 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ