AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಬ್ಬ! ಇಂತಹ ಹಾವನ್ನು ಈವರೆಗೆ ನೀವೆಲ್ಲಾದರೂ ಕಂಡಿದ್ದೀರಾ? ವಿಡಿಯೋ ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳು ಒಂದಕ್ಕಿಂತ ಒಂದು ಮಜವಾಗಿರುತ್ತದೆ. ಕುತೂಹಲಕಾರಿಯೂ ಆಗಿರುತ್ತದೆ. ಸದ್ಯ ಅಂತಹುದೇ ಒಂದು ವಿಶಿಷ್ಟ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಯುವತಿಯೋರ್ವಳು ತನ್ನ ಕತ್ತಿನ ಸುತ್ತ ಹಾವೊಂದನ್ನು ಸುತ್ತಿಕೊಂಡಿದ್ದಾಳೆ. ಮೇಲ್ನೋಟಕ್ಕೆ ನೋಡಲು ಹಾವು, ನೀಲಿ ಬಣ್ಣದ್ದೆಂದು ಕಾಣಿಸುತ್ತದೆ. ಆದರೆ ನೀವು ಸೂಕ್ಷ್ಮವಾಗಿ ವಿಡಿಯೋವನ್ನು ಗಮನಿಸದರೆಗೆ ವಿವಿಧ ಬಣ್ಣಗಳಿರುವುದು ಕಾಣಿಸುತ್ತದೆ. ಹಾವಿ ಅಬ್ಬ! ಇದ್ಯಾವ ಹಾವು ಮಾರಾಯ್ರೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದಂತೂ ಖಚಿತ. ದ ರೆಪ್ಟೈಲ್ ಝೂ ಎಂಬ ಇನ್ಸ್​ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿರುವ ಈ […]

Viral Video: ಅಬ್ಬ! ಇಂತಹ ಹಾವನ್ನು ಈವರೆಗೆ ನೀವೆಲ್ಲಾದರೂ ಕಂಡಿದ್ದೀರಾ? ವಿಡಿಯೋ ನೋಡಿ
ವಿಡಿಯೋದ ದೃಶ್ಯಗಳು
TV9 Web
| Edited By: |

Updated on: Jun 26, 2021 | 9:52 PM

Share

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳು ಒಂದಕ್ಕಿಂತ ಒಂದು ಮಜವಾಗಿರುತ್ತದೆ. ಕುತೂಹಲಕಾರಿಯೂ ಆಗಿರುತ್ತದೆ. ಸದ್ಯ ಅಂತಹುದೇ ಒಂದು ವಿಶಿಷ್ಟ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಯುವತಿಯೋರ್ವಳು ತನ್ನ ಕತ್ತಿನ ಸುತ್ತ ಹಾವೊಂದನ್ನು ಸುತ್ತಿಕೊಂಡಿದ್ದಾಳೆ. ಮೇಲ್ನೋಟಕ್ಕೆ ನೋಡಲು ಹಾವು, ನೀಲಿ ಬಣ್ಣದ್ದೆಂದು ಕಾಣಿಸುತ್ತದೆ. ಆದರೆ ನೀವು ಸೂಕ್ಷ್ಮವಾಗಿ ವಿಡಿಯೋವನ್ನು ಗಮನಿಸದರೆಗೆ ವಿವಿಧ ಬಣ್ಣಗಳಿರುವುದು ಕಾಣಿಸುತ್ತದೆ. ಹಾವಿ ಅಬ್ಬ! ಇದ್ಯಾವ ಹಾವು ಮಾರಾಯ್ರೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದಂತೂ ಖಚಿತ.

ದ ರೆಪ್ಟೈಲ್ ಝೂ ಎಂಬ ಇನ್ಸ್​ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ಎಂತವರನ್ನೂ ಮತ್ತೊಮ್ಮೆ ನೋಡುವಂತೆ ಸೆಳೆಯುವಂತಿದೆ. ಜೀವ ಜಗತ್ತಿನ ವಿಸ್ಮಯಗಳ ಕುರಿತ ನಿಮಗೆ ಈಗಲೇ ಮಾಹಿತಿ ಇದ್ದಲ್ಲಿ ನೀವು ಈ ಹಾವಿನ ಕುರಿತು ಇನ್ನಷ್ಟು ಸಂಶೋಧನೆ ಮಾಡಲು ಮುಂದಾಗುತ್ತೀರಿ. ಬಣ್ಣ ಬದಲಿಸುವ ಗೋಸುಂಬೆಯನ್ನು ಸಹಜವಾಗಿ ನಾವು ಕೇಳಿಯೇ ಇರುತ್ತೇವೆ. ಆದರೆ ಇಂತಹ ಹಾವನ್ನು ನೋಡಲಂತೂ ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಈ ವಿಡಿಯೋ ವೀಕ್ಷಿಸಿದ ನಂತರ ಕಾಮೆಂಟ್ ಬಾಕ್ಸ್​ನಲ್ಲಿ ಉದ್ಘಾರ ತೆಗೆದಿದ್ದಾರೆ.

ರೇನ್ ಬೋ ಹಾವು ಎಂದು ಕರೆಯಲ್ಪಡುವ ಈ ಹಾವು ಅಮೆರಿಕದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದಂತೆ. ಸಾಮಾನ್ಯವಾಗಿ 36ರಿಂದ 48 ಇಂಚಿನರೆಗೂ ಬೆಳೆಯುವ ಇವು, ಒಮ್ಮೊಮ್ಮೆ 66 ಇಂಚಿನವರೆಗೂ ಬೆಳೆಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:  ಗುಜರಾತ್​ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್

ಟೀ ಎಸ್ಟೇಟ್​ನಲ್ಲಿ ಮರಿಗಳ ಸಮೇತ ನೆಲೆನಿಂತ ಗಜಪಡೆ! ಅಲ್ಲೇ ಊಟ, ಓಡಾಟ ನಿದ್ರೆ;​ ವಿಡಿಯೋ ವೈರಲ್

(Viral Video rainbow snake viral in social media)

Follow Us
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!