AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ್ಮಹತ್ಯೆಗೆ ನಿರ್ಧರಿಸಿದ ಲವ್ವರ್ಸ್, ನದಿಗೆ ಹಾರಿದ ಮಹಿಳೆ, ಹಿಂದೆ ಸರಿದ ಪತಿ! ಈಜಾಡಿ ಮೇಲ್ಬಂದ ಮಹಿಳೆ ಮಾಡಿದ್ದೇನು?

ಆತ್ಮಹತ್ಯೆಗೆ ನಿರ್ಧರಿಸಿ ನದಿಗೆ ಹಾರಿದ ವಿವಾಹಿತ ಮಹಿಳೆ, ಕೊನೇ ಕ್ಷಣದಲ್ಲಿ ಕೈಕೊಟ್ಟ ವಿವಾಹಿತ ಪ್ರಿಯತಮ, ಈಜುಬಲ್ಲ ಮಹಿಳೆ ನದಿಯಿಂದ ಮೇಲ್ಬಂದು ಮಾಡಿದ್ದೇನು? ಈ ಸ್ಟೋರಿ ನೋಡಿ.

ಆತ್ಮಹತ್ಯೆಗೆ ನಿರ್ಧರಿಸಿದ ಲವ್ವರ್ಸ್, ನದಿಗೆ ಹಾರಿದ ಮಹಿಳೆ, ಹಿಂದೆ ಸರಿದ ಪತಿ! ಈಜಾಡಿ ಮೇಲ್ಬಂದ ಮಹಿಳೆ ಮಾಡಿದ್ದೇನು?
ಸಾಂಕೇತಿಕ ಚಿತ್ರ
TV9 Web
| Updated By: Rakesh Nayak Manchi|

Updated on:Jun 24, 2022 | 7:18 PM

Share

ಬೇರೆಬೇರೆ ಮದವೆಯಾಗಿದ್ದರೂ ಬಿಟ್ಟಿರಲಾಗದ ಪ್ರೀತಿ… ಯಮುನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ಲವ್ ಬರ್ಡ್ಸ್! ಆರಂಭದಲ್ಲಿ ನದಿಗೆ ಹಾರಿದ ಮಹಿಳೆ ಈಜಾಡಲು ಆರಂಭಿಸಿದ ನಂತರ ಸ್ಫೋಟಕ ಟ್ವಿಸ್ಟ್ ಪಡೆದುಕೊಂಡ ಪ್ರಕರಣ! ನದಿಯಿಂದ ಮೇಲ್ಬಂದು ಪ್ರಿಯತಮನ ವಿರುದ್ಧ ದೂರು ದಾಲಿಸಿದ ಮಹಿಳೆ!

ಇದನ್ನೂ ಓದಿ: Viral Video: ದೇಹದ ಹೊರಗಲ್ಲ, ಒಳಗಿನ ಸೌಂದರ್ಯ ಹೆಚ್ಚಿಸಲು ಡವ್ ಸಾಬೂನು ತಿನ್ನುವ ಭೂಪ!

30 ವರ್ಷದ ಚಂದು ಮತ್ತು 6 ವರ್ಷದ ಮಗುವಿನ ತಾಯಿಯೂ ಆಗಿರುವ 32 ವರ್ಷದ ಮಹಿಳೆ ಬೇರೆಬೇರೆ ವಿವಾಹವಾಗಿದ್ದರೂ ಇಬ್ಬರ ನಡುವೆ ಪ್ರೇಮ ಮುಂದುವರೆದಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರೂ ಸಮಾಜದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗದ ನಿಟ್ಟಿನಲ್ಲಿ ಹತಾಶರಾದ ಪ್ರೇಮಿಗಳು ಆತ್ಮಹತ್ಯೆ  ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Viral Video: ಮಾವಿನ ಮರವೇರಿ ಕೊಂಬೆಗಳಲ್ಲಿ ತಗಲಾಕೊಂಡ ಚಿರತೆ! ಮುಂದೇನಾಯ್ತು ಗೊತ್ತಾ?

ಮೇ 29ರಂದು ಅವರು ಯಮುನಾ ನದಿ ಬಳಿ ಜೋಡಿ ಭೇಟಿಯಾಗಿದ್ದಾರೆ. ಪೂರ್ವ ಯೋಜನೆಯಂತೆ ಮಹಿಳೆ ನದಿಗೆ ಹಾರಿದ್ದಾಳೆ. ಆದರೆ ಚಂದು ಕೊನೆ ಕ್ಷಣದಲ್ಲಿ ಕೈಕೊಟ್ಟದ್ದನ್ನು ನೋಡಿ ಶಾಕ್ ಆದ ಈಜು ಬಲ್ಲ ಮಹಿಳೆ ಕೂಡಲೇ ನದಿಯಲ್ಲಿ ಈಜಾಡಲೂ ಪ್ರಾರಂಭಿಸಿದ್ದಾಳೆ. ಅದರಂತೆ ನೀರಿನಿಂದ ಮೇಲ್ಬಂದು ಚಂದು ವಿರುದ್ಧ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ಮಹಿಳೆ ನೀಡಿದ ದೂರಿನ ಅನ್ವಯ ಕಿದ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಪ್ರಪಂಚದಲ್ಲಿ ಬೇರೆಬೇರೆ ರೀತಿಯ ಪ್ರೇಮಿಗಳಿದ್ದಾರೆ, ಜೀವಕ್ಕೆ ಜೀವ ಕೊಡುವ ಪ್ರೇಮಿಗಳಿದ್ದಾರೆ, ನಿನಗಾಗಿ ಜೀವ ಕೊಡಲು ಸಿದ್ಧನಿದ್ದೇನೆ ಎಂದು ಹೇಳಿ ಕೊನೇ ಕ್ಷಣದಲ್ಲಿ ಕೈಕೊಡುವ ಪ್ರೇಮಿಗಳೂ ಇದ್ದಾರೆ. ಈ ಪೈಕಿ ಎರಡನೇ ಘಟನೆಗೆ ಉತ್ತರಪ್ರದೇಶದಲ್ಲಿ ನಡೆದ ಈ ಪ್ರಕರಣವೇ ಸಾಕ್ಷಿ.

Published On - 7:18 pm, Fri, 24 June 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ