ಉಪೇಂದ್ರ ನಿರ್ದೇಶನದ ‘ಎ’ ಚಿತ್ರಕ್ಕೆ 25 ವರ್ಷ; ‘ಯುಐ’ ಸೆಟ್​​ನಲ್ಲಿ ಅದ್ದೂರಿ ಸೆಲೆಬ್ರೇಷನ್

ಉಪೇಂದ್ರ ನಿರ್ದೇಶನದ ‘ಎ’ ಚಿತ್ರಕ್ಕೆ 25 ವರ್ಷ; ‘ಯುಐ’ ಸೆಟ್​​ನಲ್ಲಿ ಅದ್ದೂರಿ ಸೆಲೆಬ್ರೇಷನ್

TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 23, 2023 | 12:43 PM

ನಟನಾಗಿ, ನಿರ್ದೇಶಕನಾಗಿ ಉಪೇಂದ್ರ ಅವರು ಈ ಚಿತ್ರದ ಮೂಲಕ ಗಮನ ಸೆಳೆದರು. ಈಗ ‘ಯುಐ’ ಸೆಟ್​​ನಲ್ಲಿ ‘ಎ’ ಚಿತ್ರಕ್ಕೆ 25 ವರ್ಷ ತುಂಬಿದ್ದನ್ನು ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿದ್ದಾರೆ.

ಉಪೇಂದ್ರ (Upendra) ಅವರು  ‘ಯುಐ’ ಚಿತ್ರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮೂಲಕ ಡೈರೆಕ್ಷನ್​ಗೆ ಮರಳುತ್ತಿದ್ದಾರೆ. ಅವರ ಕರಿಯರ್​​ನಲ್ಲಿ ‘ಎ’ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಇತ್ತೀಚೆಗೆ 25 ವರ್ಷ ತುಂಬಿದೆ. ನಟನಾಗಿ, ನಿರ್ದೇಶಕನಾಗಿ ಉಪೇಂದ್ರ ಅವರು ಈ ಚಿತ್ರದ ಮೂಲಕ ಗಮನ ಸೆಳೆದರು. ಈಗ ‘ಯುಐ’ (UI Movie) ಸೆಟ್​​ನಲ್ಲಿ ‘ಎ’ ಚಿತ್ರಕ್ಕೆ 25 ವರ್ಷ ತುಂಬಿದ್ದನ್ನು ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 23, 2023 12:32 PM