‘ಆ ಒಂದು ದೂರವಾಣಿ ಕರೆ ಬಂದಾಗ ನಾನು ಶಾಕ್ ಆದೆ’: ಸಂಗೀತಾ ಶೃಂಗೇರಿ
ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಂಗೀತಾ ಅವರು ಮಾತನಾಡಿದ್ದಾರೆ. ಮೊದಲ ಬಾರಿಗೆ ಮಹೇಂದ್ರ ಅವರ ಕರೆ ಬಂದಾಗ ಶಾಕ್ ಆಗಿದ್ದೆ ಎಂದಿದ್ದಾರೆ ಸಂಗೀತಾ.
ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ‘777 ಚಾರ್ಲಿ’ ಸಿನಿಮಾದ (777 Charlie Movie) ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದಿಂದ ಸಂಗೀತಾ ಅವರ ವೃತ್ತಿ ಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿದೆ. ಈಗ ಅವರ ನಟನೆಯ ‘ಪಂಪ’ ಚಿತ್ರ ರಿಲೀಸ್ಗೆ ರೆಡಿ ಇದೆ. ಈ ಚಿತ್ರಕ್ಕೆ ಎಸ್. ಮಹೇಂದ್ರ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಸಂಗೀತಾ ಅವರು ಮಾತನಾಡಿದ್ದಾರೆ. ಮೊದಲ ಬಾರಿಗೆ ಮಹೇಂದ್ರ ಅವರ ಕರೆ ಬಂದಾಗ ಶಾಕ್ ಆಗಿದ್ದೆ ಎಂದಿದ್ದಾರೆ ಸಂಗೀತಾ.
Latest Videos