ಎಷ್ಟು ಕ್ಯೂಟ್ ಆಗಿ ಮಾತಾಡ್ತಾಳೆ ನೋಡಿ ‘777 ಚಾರ್ಲಿ’ ಶಾರ್ವರಿ

ಸಿನಿಮಾದಲ್ಲಿ ಶಾರ್ವರಿ ಪಾತ್ರ ಅನೇಕರಿಗೆ ಇಷ್ಟವಾಗಿತ್ತು. ನಿಜ ಜೀವನದಲ್ಲಿ ಅವಳು ತುಂಬಾನೇ ಕ್ಯೂಟ್ ಆಗಿ ಮಾತನಾಡುತ್ತಾಳೆ.

TV9kannada Web Team

| Edited By: Rajesh Duggumane

Jul 04, 2022 | 10:12 PM

‘777 ಚಾರ್ಲಿ’ ಸಿನಿಮಾವನ್ನು (777 Charlie Movie) ಜನರು ಮೆಚ್ಚಿಕೊಂಡಿದ್ದಾರೆ. ಕಡಿಮೆ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಸಿನಿಮಾ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಶಾರ್ವರಿ ಹೆಸರಿನ ಬಾಲಕಿ ನಟಿಸಿದ್ದಾಳೆ. ಕಥಾನಾಯಕನ ನೆರೆಮನೆಯವಳಾಗಿ ಶಾರ್ವರಿ (Sharvari) ಪಾತ್ರ ಹೈಲೈಟ್ ಆಗಿದೆ . ಚಾರ್ಲಿಗೂ ಈ ಬಾಲಕಿಗೂ ಒಂದು ಅವಿನಾಭಾವ ಸಂಬಂಧ ಬೆಳೆದಿರುತ್ತದೆ. ಸಿನಿಮಾದಲ್ಲಿ ಶಾರ್ವರಿ ಪಾತ್ರ ಅನೇಕರಿಗೆ ಇಷ್ಟವಾಗಿತ್ತು. ನಿಜ ಜೀವನದಲ್ಲಿ ಅವಳು ತುಂಬಾನೇ ಕ್ಯೂಟ್ ಆಗಿ ಮಾತನಾಡುತ್ತಾಳೆ.

ಇದನ್ನೂ ಓದಿ: 777 Charlie: 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ‘777 ಚಾರ್ಲಿ’; ಸಕ್ಸಸ್​ ಮೀಟ್​ನಲ್ಲಿ ಲೆಕ್ಕ ನೀಡಿದ ರಕ್ಷಿತ್ ಶೆಟ್ಟಿ

Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ

Follow us on

Click on your DTH Provider to Add TV9 Kannada