ದೆಹಲಿಯಲ್ಲಿ ಭಾರೀ ಮಳೆಯಂದ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ 8 ಜನರು ಸಾವು
ದೆಹಲಿಯ ಹರಿನಗರದಲ್ಲಿ ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಕುಸಿದು 8 ಜನರು ಸಾವನ್ನಪ್ಪಿದ್ದಾರೆ. ಇಂದು ಸುರಿದ ಭಾರೀ ಮಳೆಯ ನಡುವೆ ದೆಹಲಿಯಲ್ಲಿ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಮಕ್ಕಳು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಆಗ್ನೇಯ ದೆಹಲಿಯ ಜೈತ್‌ಪುರ ಪ್ರದೇಶದಲ್ಲಿರುವ ಹರಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಹಠಾತ್ತನೆ ಕುಸಿದ ನಂತರ ಅದರಡಿ ಶೀಟ್ನ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ಹೆಚ್ಚಾಗಿ ಸ್ಕ್ರ್ಯಾಪ್ ಮಾರಾಟಗಾರರು ಸಿಕ್ಕಿಬಿದ್ದರು. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್‌ಗೆ ಕರೆದೊಯ್ಯಲಾಯಿತು. ಆದರ ಅವರೆಲ್ಲರೂ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.
ನವದೆಹಲಿ, ಆಗಸ್ಟ್ 9: ದೆಹಲಿಯ (Delhi Rains) ಹರಿನಗರದಲ್ಲಿ ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಕುಸಿದು 8 ಜನರು ಸಾವನ್ನಪ್ಪಿದ್ದಾರೆ. ಇಂದು ಸುರಿದ ಭಾರೀ ಮಳೆಯ ನಡುವೆ ದೆಹಲಿಯಲ್ಲಿ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಮಕ್ಕಳು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಆಗ್ನೇಯ ದೆಹಲಿಯ ಜೈತ್‌ಪುರ ಪ್ರದೇಶದಲ್ಲಿರುವ ಹರಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಹಠಾತ್ತನೆ ಕುಸಿದ ನಂತರ ಅದರಡಿ ಶೀಟ್ನ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ಹೆಚ್ಚಾಗಿ ಸ್ಕ್ರ್ಯಾಪ್ ಮಾರಾಟಗಾರರು ಸಿಕ್ಕಿಬಿದ್ದರು. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್‌ಗೆ ಕರೆದೊಯ್ಯಲಾಯಿತು. ಆದರ ಅವರೆಲ್ಲರೂ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ