ಚಂಡೀಗಢ: ವೇಟ್‌ಲಿಫ್ಟಿಂಗ್‌ನಲ್ಲಿ 75 ಕೆ.ಜಿ ತೂಕ ಎತ್ತಿದ 9 ವರ್ಷದ ಬಾಲಕಿ; ಇಲ್ಲಿದೆ ವಿಡಿಯೋ

|

Updated on: Apr 09, 2024 | 11:10 PM

ಛಲ ಮತ್ತು ಸಾಧಿಸುವ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಂದು ಬಾಲಕಿ ನಿದರ್ಶನವಾಗಿದ್ದಾರೆ. ಹೌದು, ಹರಿಯಾಣದ(Haryana) ಪಂಚಕುಲದ ಒಂಭತ್ತು ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ಎಂಬುವವರು ವೇಟ್‌ಲಿಫ್ಟಿಂಗ್‌ನಲ್ಲಿ ಬರೊಬ್ಬರಿ 75 ಕೆ.ಜಿ ತೂಕವನ್ನು ಎತ್ತುವ ಮೂಲಕ ನೆರದಿದ್ದವರನ್ನ ಮಂತ್ರಮುಗ್ಧಗೊಳಿಸಿದ್ದಾರೆ.

ಚಂಡೀಗಢ, ಏ.09: ಛಲ ಮತ್ತು ಸಾಧಿಸುವ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಂದು ಬಾಲಕಿ ನಿದರ್ಶನವಾಗಿದ್ದಾರೆ. ಹೌದು, ಹರಿಯಾಣದ(Haryana) ಪಂಚಕುಲದ ಒಂಭತ್ತು ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ಎಂಬುವವರು ವೇಟ್‌ಲಿಫ್ಟಿಂಗ್‌ನಲ್ಲಿ ಬರೊಬ್ಬರಿ 75 ಕೆ.ಜಿ ತೂಕವನ್ನು ಎತ್ತುವ ಮೂಲಕ ನೆರದಿದ್ದವರನ್ನ ಮಂತ್ರಮುಗ್ಧಗೊಳಿಸಿದ್ದಾರೆ. ಅರ್ಷಿಯಾ 75 ಕೆ.ಜಿ ತೂಕ ಎತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಬಾಲಕಿ ತನ್ನ ಆರನೇ ವಯಸ್ಸಿನಲ್ಲಿ ಅಂದರೆ, 2021 ರಲ್ಲಿ 45 ಕೆ.ಜಿ ಭಾರ ಎತ್ತುವ ಮೂಲಕ ಅತ್ಯಂತ ಕಿರಿಯ ಡೆಡ್​ಲಿಫ್ಟರ್​ ಎಂಬ ದಾಖಲೆ ಬರೆದಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ