ಚಿತ್ರದುರ್ಗ: ಸಿಎಂಗೆ ಸಾಕಿದ ಕುರಿಯನ್ನ ಗಿಫ್ಟ್ ನೀಡಲು ಬಂದ ಅಭಿಮಾನಿ; ಇಲ್ಲಿದೆ ವಿಡಿಯೋ
ಸಿಎಂಗೆ ಕುರಿ ಗಿಫ್ಟ್ ಕೊಡಲು ಸಿದ್ದರಾಮಯ್ಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಸಿದ್ದರಾಮಯ್ಯ (Siddaramaiah) ಅಭಿಮಾನಿಯಾದ ಚಿತ್ರದುರ್ಗ(Chitradurga) ನಗರದ ಗಾಂಧಿನಗರ ಬಡಾವಣೆಯ ನಿವಾಸಿ ಬಸಣ್ಣ ಎಂಬುವವರಿಂದ ಕುರಿ ಗಿಫ್ಟ್ ಕೊಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಚಿತ್ರದುರ್ಗ, ಜ.28: ಸಿಎಂಗೆ ಕುರಿ ಗಿಫ್ಟ್ ಕೊಡಲು ಸಿದ್ದರಾಮಯ್ಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಸಿದ್ದರಾಮಯ್ಯ (Siddaramaiah) ಅಭಿಮಾನಿಯಾದ ಚಿತ್ರದುರ್ಗ(Chitradurga) ನಗರದ ಗಾಂಧಿನಗರ ಬಡಾವಣೆಯ ನಿವಾಸಿ ಬಸಣ್ಣ ಎಂಬುವವರಿಂದ ಕುರಿ ಗಿಫ್ಟ್ ಕೊಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆ ಮಾದಾರ ಚನ್ನಯ್ಯ ಪೀಠದ ಬಳಿ ಸಿಎಂ ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಇಂದು ನಗರದಲ್ಲಿ ಶೋಷಿತರ ಬೃಹತ್ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಕುರಿಯನ್ನು ಗಿಫ್ಟ್ ಕೊಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Jan 28, 2024 03:30 PM