ಅಯೋಧ್ಯೆ ರಾಮನ ಆಲಯದಲ್ಲಿ ಅಭಿಮಾನಿ ಜೊತೆ ಕಾಣಿಸಿಕೊಂಡ ಅಪ್ಪು; ವಿಡಿಯೋ ಇಲ್ಲಿದೆ
ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಎರಡು ವರ್ಷಗಳು ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಸ್ವತವಾಗಿ ನೆಲೆಯೂರಿದ್ದಾರೆ. ಅಭಿಮಾನಿಗಳು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಾಗ ಅಪ್ಪು ಭಾವಚಿತ್ರವನ್ನೂ ಕೊಂಡೊಯ್ಯತ್ತಾರೆ. ಇದೀಗ ಪುನೀತ್ ಅಭಿಮಾನಿಯೊಬ್ಬರು ಅಪ್ಪು ಭಾವಚಿತ್ರವನ್ನು ಅಯೋಧ್ಯೆಗೆ ತೆಗೆದುಕೊಂಡು ಹೋಗಿದ್ದಾರೆ.
ದಿವಂಗತ ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನರಾಗಿ ಎರಡು ವರ್ಷಗಳು ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಸ್ವತವಾಗಿ ನೆಲೆಯೂರಿದ್ದಾರೆ. ಅಭಿಮಾನಿಗಳು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಾಗ ಅಪ್ಪು ಭಾವಚಿತ್ರವನ್ನೂ ಕೊಂಡೊಯ್ಯತ್ತಾರೆ. ಇದೀಗ ಪುನೀತ್ ಅಭಿಮಾನಿಯಾಗಿರುವ ಮುರಳಿ ಅವರು ಅಪ್ಪು ಭಾವಚಿತ್ರವನ್ನು ಅಯೋಧ್ಯೆ ರಾಮ ಮಂದಿರಕ್ಕೆ (Ayodhya Ram Mandir) ತೆಗೆದುಕೊಂಡು ಹೋಗಿ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಗರ್ಭಗುಡಿಯ ಬಾಗಲ ಮುಂದೆ ಇರಿಸಿ ನಮಸ್ಕರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos