Kiran Dembla Fashion | ತೂಕ ಇಳಿಸಲು ಜಿಮ್​ಗೆ ಹೋದ ಗೃಹಿಣಿ ಈಗ ಸಿಕ್ಸ್ ಪ್ಯಾಕ್ ಮಹಿಳಾ ಬಾಡಿಬಿಲ್ಡರ್

Kiran Dembla Fashion | ತೂಕ ಇಳಿಸಲು ಜಿಮ್​ಗೆ ಹೋದ ಗೃಹಿಣಿ ಈಗ ಸಿಕ್ಸ್ ಪ್ಯಾಕ್ ಮಹಿಳಾ ಬಾಡಿಬಿಲ್ಡರ್

TV9 Web
| Updated By: ಆಯೇಷಾ ಬಾನು

Updated on: Jan 19, 2022 | 8:37 AM

ತೂಕ ಇಳಿಸೋ ಸಲುವಾಗಿ ಶುರುವಾಗುವ ಜಿಮ್ ಆ ಬಳಿಕ ಖಾಯಂ ಆಗಿಬಿಡುತ್ತೆ. ಅದರ ರಿಸಲ್ಟ್ ಏನಾಗುತ್ತೆ ಅನ್ನೋದಕ್ಕೆ ಕಿರಣ್ ದೇಂಬ್ಲಾ ಸಾಕ್ಷಿಯಾಗಿದ್ದಾರೆ.

ಎಲ್ಲರೂ ಈಗ ಫಿಟ್​ನೆಸ್ ಫ್ರೀಕ್ ಆಗಿ ಬದಲಾಗ್ತಿದ್ದಾರೆ. ಮಹಿಳೆಯರು ಕೂಡ ಈ ಮಾತಿಗೆ ಹೊರತಲ್ಲ. ತೂಕ ಇಳಿಸೋ ಸಲುವಾಗಿ ಶುರುವಾಗುವ ಜಿಮ್ ಆ ಬಳಿಕ ಖಾಯಂ ಆಗಿಬಿಡುತ್ತೆ. ಅದರ ರಿಸಲ್ಟ್ ಏನಾಗುತ್ತೆ ಅನ್ನೋದಕ್ಕೆ ಕಿರಣ್ ದೇಂಬ್ಲಾ ಸಾಕ್ಷಿಯಾಗಿದ್ದಾರೆ.