ಚಿರತೆಯೊಂದು ತಾನು ಬೇಟೆಯಾಡಿದ ಜಿಂಕೆಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುವ ದೃಶ್ಯ ಸಫಾರಿಗೆ ಹೋದವರಿಗೆ ಸೆರೆ ಸಿಕ್ಕಿತು!
ಪ್ರಾಯದ ಚಿರತೆಯೊಂದು ಒಂದು ಜಿಂಕೆಯನ್ನು ಬೇಟೆಯಾಡಿ ಅದನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡು ತಿನ್ನಲು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿದೆ. ಸಾಮಾನ್ಯವಾಗಿ ಇಂಥ ದೃಶ್ಯಗಳು ಸೆರೆ ಸಿಗೋದು ಅಪರೂಪ ಮಾರಾಯ್ರೇ
Mysuru: ಈ ವಿಡಿಯೋ ನೋಡೋದಿಕ್ಕೆ ಸ್ವಲ್ಪ ಕಿರಿಕಿರಿ ಅನಿಸುತ್ತದೆಯಾದರೂ ಹಿಂಸ್ರಪಶುಗಳು (Carnivorous) ದುರ್ಬಲ ಪ್ರಾಣಿಗಳನ್ನು ಬೇಟೆಯಾಡುವುದು ಪ್ರಕೃತಿ ನಿಯಮ. ಹುಣಸೂರು ತಾಲ್ಲೂಕಿನ ನಾಗರಹೊಳೆಯಲ್ಲಿ (Nagarhole) ಸಫಾರಿಗೆ ಅಂತ ಹೋದವರಿಗೆ ಈ ದೃಶ್ಯ ಸೆರೆ ಸಿಕ್ಕಿದೆ. ಪ್ರಾಯದ ಚಿರತೆಯೊಂದು (leopard) ಒಂದು ಜಿಂಕೆಯನ್ನು ಬೇಟೆಯಾಡಿ ಅದನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡು ತಿನ್ನಲು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿದೆ. ಸಾಮಾನ್ಯವಾಗಿ ಇಂಥ ದೃಶ್ಯಗಳು ಸೆರೆ ಸಿಗೋದು ಅಪರೂಪ ಮಾರಾಯ್ರೇ
Latest Videos