ಸರ್.. ಬಸ್ಸಲ್ಲಿ ನನಗೆ ಫ್ರೀ ಬಿಡ್ಲಿಲ್ಲ ಎಂದು ಡಿಸಿಎಂ ಮುಂದೆ ಮಹಿಳೆ ಅಳಲು, ಡಿಕೆ ಶಿವಕುಮಾರ್ ಏನಂದ್ರು ನೋಡಿ
ಮಹಿಳೆಯೊಬ್ಬಳು ಬಸ್ನಲ್ಲಿ ಫ್ರೀಯಾಗಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ (Karnataka Government) ಶಕ್ತಿ ಯೋಜನೆ (Shakti yojana) ಅಡಿ ಸರ್ಕಾರಿ ಬಸ್ಗಳಲ್ಲಿ (Government Bus) ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಕೆಲ ಗೊಂದಲಗಳಿಂದ ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕರ ಮಧ್ಯೆ ಗಲಾಟೆಗಳು ಆಗುತ್ತಿವೆ. ಇನ್ನು ಮಹಿಳೆಯೊಬ್ಬಳು ಬಸ್ನಲ್ಲಿ ಫ್ರೀಯಾಗಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಮೊದಲು ಇಲ್ಲಿ ವೋಟ್ ಮಾಡಿಸು, ಆಂಧ್ರದಲ್ಲಿ ತೆಗೆದು ಇಲ್ಲಿ ವೋಟ್ ಮಾಡಿಸಿ ಎಂದಿದ್ದಾರೆ.
Published on: Jun 13, 2023 04:26 PM
Latest Videos