Aadhaar Card Number: ನಿಮ್ಮ ಆಧಾರ್ ಕಾರ್ಡ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಿಸುವುದು ಹೇಗೆ?

Aadhaar Card Number: ನಿಮ್ಮ ಆಧಾರ್ ಕಾರ್ಡ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಿಸುವುದು ಹೇಗೆ?

ಕಿರಣ್​ ಐಜಿ
|

Updated on: Apr 10, 2024 | 7:09 AM

ಉದ್ಯೋಗ, ಶಿಕ್ಷಣ, ಬ್ಯಾಂಕಿಂಗ್, ಸರ್ಕಾರದ ಕೆಲಸ ಮತ್ತು ಸೇವೆಗಳು ಹೀಗೆ ಹತ್ತು ಹಲವು ಕಡೆಗಳಲ್ಲಿ ಆಧಾರ್ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಾಯಿಸಬೇಕಾಗುತ್ತದೆ. ಅದಕ್ಕಿರುವ ದಾರಿ ಯಾವುದು ಎಂಬ ವಿವರ ಈ ವಿಡಿಯೊದಲ್ಲಿದೆ.

ಆಧಾರ್ ಕಾರ್ಡ್​​ ಇಂದು ಬಹುತೇಕ ಎಲ್ಲ ಕಡೆಯೂ ಅಗತ್ಯವಾಗಿ ಬೇಕಾಗುತ್ತದೆ. ಉದ್ಯೋಗ, ಶಿಕ್ಷಣ, ಬ್ಯಾಂಕಿಂಗ್, ಸರ್ಕಾರದ ಕೆಲಸ ಮತ್ತು ಸೇವೆಗಳು ಹೀಗೆ ಹತ್ತು ಹಲವು ಕಡೆಗಳಲ್ಲಿ ಆಧಾರ್ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬದಲಾಯಿಸಬೇಕಾಗುತ್ತದೆ. ಅದಕ್ಕಿರುವ ದಾರಿ ಯಾವುದು ಎಂಬ ವಿವರ ಈ ವಿಡಿಯೊದಲ್ಲಿದೆ.