ಚಂಡೀಗಢ: ವೇಟ್‌ಲಿಫ್ಟಿಂಗ್‌ನಲ್ಲಿ 75 ಕೆ.ಜಿ ತೂಕ ಎತ್ತಿದ 9 ವರ್ಷದ ಬಾಲಕಿ; ಇಲ್ಲಿದೆ ವಿಡಿಯೋ
ಛಲ ಮತ್ತು ಸಾಧಿಸುವ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಂದು ಬಾಲಕಿ ನಿದರ್ಶನವಾಗಿದ್ದಾರೆ. ಹೌದು, ಹರಿಯಾಣದ(Haryana) ಪಂಚಕುಲದ ಒಂಭತ್ತು ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ಎಂಬುವವರು ವೇಟ್‌ಲಿಫ್ಟಿಂಗ್‌ನಲ್ಲಿ ಬರೊಬ್ಬರಿ 75 ಕೆ.ಜಿ ತೂಕವನ್ನು ಎತ್ತುವ ಮೂಲಕ ನೆರದಿದ್ದವರನ್ನ ಮಂತ್ರಮುಗ್ಧಗೊಳಿಸಿದ್ದಾರೆ.
ಚಂಡೀಗಢ, ಏ.09: ಛಲ ಮತ್ತು ಸಾಧಿಸುವ ಗುರಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲೊಂದು ಬಾಲಕಿ ನಿದರ್ಶನವಾಗಿದ್ದಾರೆ. ಹೌದು, ಹರಿಯಾಣದ(Haryana) ಪಂಚಕುಲದ ಒಂಭತ್ತು ವರ್ಷದ ಬಾಲಕಿ ಅರ್ಷಿಯಾ ಗೋಸ್ವಾಮಿ ಎಂಬುವವರು ವೇಟ್‌ಲಿಫ್ಟಿಂಗ್‌ನಲ್ಲಿ ಬರೊಬ್ಬರಿ 75 ಕೆ.ಜಿ ತೂಕವನ್ನು ಎತ್ತುವ ಮೂಲಕ ನೆರದಿದ್ದವರನ್ನ ಮಂತ್ರಮುಗ್ಧಗೊಳಿಸಿದ್ದಾರೆ. ಅರ್ಷಿಯಾ 75 ಕೆ.ಜಿ ತೂಕ ಎತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಈ ಬಾಲಕಿ ತನ್ನ ಆರನೇ ವಯಸ್ಸಿನಲ್ಲಿ ಅಂದರೆ, 2021 ರಲ್ಲಿ 45 ಕೆ.ಜಿ ಭಾರ ಎತ್ತುವ ಮೂಲಕ ಅತ್ಯಂತ ಕಿರಿಯ ಡೆಡ್ಲಿಫ್ಟರ್ ಎಂಬ ದಾಖಲೆ ಬರೆದಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
