Abhishek Ambareesh: ಮದುವೆ, ರಾಜಕೀಯ ಮತ್ತು ಬ್ಯಾಡ್​ ಮ್ಯಾನರ್ಸ್ ಎಲ್ಲದರ ಬಗ್ಗೆ ಮರಿ ರೆಬಲ್ ಮಾತು

ಮಂಜುನಾಥ ಸಿ.

|

Updated on: Mar 24, 2023 | 9:53 PM

ಮದುವೆ, ಸಿನಿಮಾ, ರಾಜಕೀಯ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಮರಿ ರೆಬೆಲ್ ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ...

ಅಭಿಷೇಕ್ ಅಂಬರೀಶ್ ಗೆ (Abishek Ambareesh) ಈ ವರ್ಷ ಬಹಳ ವಿಶೇಷ. ಅವರ ಸಿನಿಮಾ ಬ್ಯಾಡ್ ಮ್ಯಾನರ್ಸ್ (Bad Manners) ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಜೊತೆಗೆ ಇನ್ನಷ್ಟು ಸಿನಿಮಾಗಳನ್ನು ಅಭಿಷೇಕ್ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಕೆಲವೇ ದಿನಗಳಲ್ಲಿ ಅಭಿಷೇಕ್ ವಿವಾಹವೂ ಸಹ ಇದೆ. ಇದೆಲ್ಲದರ ನಡುವೆ ಅಭಿಷೇಕ್ ಹೆಸರು ರಾಜಕೀಯದಲ್ಲಿಯೂ ಜೋರಾಗಿ ಕೇಳಿ ಬರುತ್ತಿದೆ. ಅವರ ತಾಯಿ ಸುಮಲತಾ ಅಂಬರೀಶ್ ಅವರು ರಾಜಕೀಯವಾಗಿ ಪ್ರಮುಖ ನಿರ್ಧಾರವೊಂದನ್ನು ತಳೆದಿದ್ದಾರೆ. ಇದೆಲ್ಲದರ ಬಗ್ಗೆ ಅಭಿಷೇಕ್ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video

Follow us on

Click on your DTH Provider to Add TV9 Kannada