Photos ಅಭಿ​ ‘ಬ್ಯಾಡ್ ಮ್ಯಾನರ್ಸ್’ ಬಗ್ಗೆ ಕೇಳಿ ಬೆರಗಾದ ದಚ್ಚು ಮತ್ತು ಸುಮಲತಾ: ಶೂಟಿಂಗ್​ ಸ್ಪಾಟ್​ಗೆ ಭೇಟಿ

ಜಿಲ್ಲೆಯಲ್ಲಿ ನಟ ಅಭಿಷೇಕ ಅಂಬರೀಶ್​ ಅವರ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಶೂಟಿಂಗ್ ಇಂದು ಪ್ರಾರಂಭವಾಗಿದೆ ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು ಜ್ಯೂನಿಯರ್​ ಅಂಬಿ ಮತ್ತೊಂದು ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿದಲು ರೆಡಿಯಾಗ್ತಿದ್ದಾರೆ.

  • TV9 Web Team
  • Published On - 18:21 PM, 15 Jan 2021
1/4
ಚರ್ಚೆ ವೇಳೆ ನಗೆ ಚಟಾಕಿ ಹಾರಿಸಿದ ದರ್ಶನ್​
2/4
ಶೂಟಿಂಗ್​ ಸ್ಪಾಟ್​ನಲ್ಲಿ ಅಭಿ, ದರ್ಶನ್​ ಮತ್ತು ಸುಮಲತಾ
3/4
ಬ್ಯಾಡ್​ ಮ್ಯಾನರ್ಸ್​ ಚಿತ್ರತಂಡದ ಜೊತೆ ಚರ್ಚೆ ನಡೆಸಿದ ಸುಮಲತಾ ಮತ್ತು ದರ್ಶನ್​
4/4
ಶೂಟಿಂಗ್​ ಸ್ಪಾಟ್​ಗೆ ಭೇಟಿಕೊಟ್ಟ ದರ್ಶನ್​