AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಸುದೀಪ್ -ನಟ ರವಿಶಂಕರ್

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Mar 16, 2021 | 2:45 PM

Share

Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.

Actor P Ravi Shankar on Kiccha Sudeep 25 years of cine journey ನೋವು ಕಷ್ಟಗಳ ಫೌಂಡೇಷನ್ ಹಾಕ್ಕೋಂಡು ಸಿಂಹಾಸನವೇರಿ ಬಾದ್ಷಾಆಗಿದ್ದಾರೆ ಕಿಚ್ಚ ಕಿಚ್ಚ ಸುದೀಪ್ ಅವರ ಬೆಳ್ಳಿ ಹಬ್ಬದ ಸಂಭ್ರಮವನ್ನ ಇಂದು ಕೋಟಿಗೊಬ್ಬ 3 ಚಿತ್ರತಂಡ ತುಂಬಾ ಅದ್ಧೂರಿ ಆಗಿ ಆಚರಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್, ಸುದೀಪ್ ಕರ್ನಾಟಕದ ಆಸ್ತಿ. ಕರ್ನಾಟಕದ ಆಲ್ ರೌಂಡರ್ ಅವರು. ಅವರ ಜತೆ ಹತ್ತು ವರ್ಷಗಳ ಜರ್ನಿ ಮಾಡಿರೋದು ತುಂಬಾ ಖುಷಿ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು