ಯುವ ರಣಧೀರ ಕಂಠಿರವ ಟೈಟಲ್ ಟೀಸರ್‌ಗೆ ಬೇಷ್‌ ಎಂದ ಬಾಹುಬಲಿ ನಿರ್ದೇಶಕ

ಆಯೇಷಾ ಬಾನು
|

Updated on: Nov 29, 2020 | 2:26 PM

ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ ಯುವ ರಣಧೀರ ಕಂಠಿರವ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾದಾಗಿನಿಂದಲೂ ಸಿಕ್ಕಾ ಪಟ್ಟೆ ಹಲ್ ಚಲ್ ಮಾಡುತ್ತಿದೆ. ಇಷ್ಟೇ ಅಲ್ಲ ಸ್ವತಃ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಕೂಡಾ ತಲೆದೂಗಿದ್ದಾರೆ.