ಕರಾವಳಿ ಪ್ರದೇಶದ ಜನರಲ್ಲಿ ವಿಶ್ವಾಸ ಮೂಡಿಸಲು ಎಡಿಜಿಪಿ ಅಲೋಕ್ ಕುಮಾರ ರೌಂಡ್ಸ್ ಹಾಕುತ್ತಿದ್ದಾರೆ

ಕರಾವಳಿ ಪ್ರದೇಶದ ಜನರಲ್ಲಿ ವಿಶ್ವಾಸ ಮೂಡಿಸಲು ಎಡಿಜಿಪಿ ಅಲೋಕ್ ಕುಮಾರ ರೌಂಡ್ಸ್ ಹಾಕುತ್ತಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 04, 2022 | 12:24 PM

ಜನರಲ್ಲಿ ಹುಟ್ಟಿಕೊಂಡಿರುವ ಭಯವನ್ನು ಓಡಿಸಲು ಅಲೋಕ್ ಕುಮಾರ್ ತಮ್ಮ ಸಿಬ್ಬಂದಿಯ ಜೊತೆ ರೌಂಡ್ಸ್ ಹಾಕುತ್ತಿದ್ದಾರೆ ಮತ್ತು ಪೊಲೀಸರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ನಗೆ ಚಟಾಕಿ ಹಾರಿಸುತ್ತಾ ಅವರನ್ನು ಗೆಲುವಾಗಿಸುತ್ತಿದ್ದಾರೆ.

ಮಂಗಳೂರು: ಪೊಲೀಸ್ ಮತ್ತು ಸಾರ್ವಜನಿಕ ವಲಯಗಳಲ್ಲಿ ಖಡಕ್ ಪೊಲೀಸ್ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (Alok Kumar) ಅವರ ಹಾಸ್ಯಪ್ರಜ್ಞೆಯೂ (sense of humor) ಅದ್ಭುತವಾಗಿದೆ. ಕರಾವಳಿ ಭಾಗದಲ್ಲಿ ಸತತವಾಗಿ ಮೂರು ಕೊಲೆಗಳು ನಡೆದ ಬಳಿಕ ಜನರಲ್ಲಿ ಹುಟ್ಟಿಕೊಂಡಿರುವ ಭಯವನ್ನು ಓಡಿಸಲು ಅಲೋಕ್ ಕುಮಾರ್ ತಮ್ಮ ಸಿಬ್ಬಂದಿಯ ಜೊತೆ ರೌಂಡ್ಸ್ ಹಾಕುತ್ತಿದ್ದಾರೆ ಮತ್ತು ಪೊಲೀಸರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ನಗೆ ಚಟಾಕಿ ಹಾರಿಸುತ್ತಾ ಅವರನ್ನು ಗೆಲುವಾಗಿಸುತ್ತಿದ್ದಾರೆ.

Published on: Aug 04, 2022 12:19 PM