Video: ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಸಹೋದರಿ ಮೇಲೆ ನೀರೆರೆಚಿದ ಪೊಲೀಸರು
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿಯರು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ನಡೆಸಿ, ಕಸ್ಟಡಿಯಲ್ಲಿರುವ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರೆರೆಚಿರುವ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ ಜೈಲಿನ ಹೊರಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಸಹ ಮಾಡಲಾಗಿತ್ತು. ಡಿಸೆಂಬರ್ 2 ರಂದು ಅಡಿಯಾಲ ಜೈಲಿನಲ್ಲಿ ಉಜ್ಮಾ ಖಾನಮ್ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಪ್ರತಿಭಟನೆ ಶುರು ಮಾಡಿದ್ದಾರೆ. ಝೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಆ ಚಳಿಯಲ್ಲಿ ನಡುಗುತ್ತ ಜೈಲಿನ ಹೊರಗೆ ಕುಳಿತಿದ್ದ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರು ಎರಚಿದ್ದಾರೆ.
ಇಸ್ಲಾಮಾಬಾದ್, ಡಿಸೆಂಬರ್ 10: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿಯರು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ನಡೆಸಿ, ಕಸ್ಟಡಿಯಲ್ಲಿರುವ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರೆರೆಚಿರುವ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ ಜೈಲಿನ ಹೊರಗೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಸಹ ಮಾಡಲಾಗಿತ್ತು. ಡಿಸೆಂಬರ್ 2 ರಂದು ಅಡಿಯಾಲ ಜೈಲಿನಲ್ಲಿ ಉಜ್ಮಾ ಖಾನಮ್ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಪ್ರತಿಭಟನೆ ಶುರು ಮಾಡಿದ್ದಾರೆ. ಝೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಆ ಚಳಿಯಲ್ಲಿ ನಡುಗುತ್ತ ಜೈಲಿನ ಹೊರಗೆ ಕುಳಿತಿದ್ದ ಇಮ್ರಾನ್ ಸಹೋದರಿ ಮೇಲೆ ಪೊಲೀಸರು ನೀರು ಎರಚಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

