Aero India 2025: ಬೆಂಗಳೂರು ಏರ್ ಶೋ ಲೈವ್, ಲೋಹದ ಹಕ್ಕಿಗಳ ಚಮತ್ಕಾರ, ಆರ್ಭಟ
ಫೆಬ್ರವರಿ 10 ರಿಂದ 14ರವರೆಗೆ ಯಲಹಂಕ ವಾಯುಸೇನಾ ನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025 ಏರ್ ಶೋ 42,438 ಚದರ ಅಡಿ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದೆ. 30 ದೇಶಗಳ ರಕ್ಷಣಾ ಸಚಿವರು ಮತ್ತು 43 ದೇಶಗಳ ಸೇನಾ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ. 70 ಯುದ್ಧ, ಸರಕು ಮತ್ತು ತರಬೇತಿ ವಿಮಾನಗಳ ಪ್ರದರ್ಶನ ಮತ್ತು 750 ಭಾರತೀಯ ಕಂಪನಿಗಳ ಭಾಗವಹಿಸುವಿಕೆ ಇದೆ. ರಷ್ಯನ್ ಮತ್ತು ಅಮೇರಿಕನ್ ಯುದ್ಧ ವಿಮಾನಗಳು ಪ್ರಮುಖ ಆಕರ್ಷಣೆಗಳಾಗಿವೆ.
ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 10 ರಿಂದ 14ರವರೆಗೆ ಏರೋ ಇಂಡಿಯಾ-2025 ಏರ್ ಶೋ ಹಮ್ಮಿಕೊಳ್ಳಲಾಗಿದೆ. ಈ ಬಾರಿ 42,438 ಚದರ ಅಡಿ ಪ್ರದೇಶದಲ್ಲಿ ನಡೆಯಲಿರುವ ಏರ್ ಶೋ ನಡೆಯುತ್ತಿದೆ. ಏರ್ಶೋ ಕಾರ್ಯಕ್ರಮದಲ್ಲಿ 30 ದೇಶಗಳ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ಏರ್ಶೋನಲ್ಲಿ 43 ದೇಶಗಳ ಸೇನಾ ಮುಖ್ಯಸ್ಥರು ಭಾಗಿ ಸಾಧ್ಯತೆ ಇದೆ. 70 ಯುದ್ಧ ವಿಮಾನ, ಸರಕು, ತರಬೇತಿ ವಿಮಾನಗಳ ಪ್ರದರ್ಶನ ನಡೆಯುತ್ತೆ. ಏರ್ ಶೋದಲ್ಲಿ ಭಾರತದ 750 ಕಂಪನಿಗಳು ಭಾಗಿಯಾಗಲಿವೆ. ರಷ್ಯನ್ ಮತ್ತು ಅಮೆರಿಕನ್ ಫೈಟ್ ಏರ್‌ಕ್ರಾಫ್ಟ್ ಏರ್ ಶೋನ ಪ್ರಮುಖ ಆಕರ್ಷಣೆಯಾಗಿವೆ.
Published on: Feb 10, 2025 09:51 AM
Latest Videos

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ ಜೂಲಾಸನ್ನಲ್ಲಿ ಸಂಭ್ರಮಾಚರಣೆ

ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ

ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ

ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
