ಜೋಡೋ ಸಮಾವೇಶ ಮುಗಿಯುತ್ತಿದ್ದಂತೆ ಬಾರ್ಗಳತ್ತ ಮುಖಮಾಡಿದ ಕೈ ಕಾರ್ಯಕರ್ತರು
ಇಂದು ಬಳ್ಳಾರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಾವೇಶದಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಭಾಗಿಯಾಗಿದ್ದರು.
ಇಂದು ಬಳ್ಳಾರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಾವೇಶದಲ್ಲಿ ಸಾಕಷ್ಟು ಜನ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರು ಸಮಾವೇಶ ಸಮಾವೇಶ ಮುಗಿಯುತ್ತಿದ್ದಂತೆ ಬಾರ್ಗಳತ್ತ ಮುಗಿಬಿದ್ದಿದ್ದರು. ಇದರಿಂದ ಬಾರ್ಗಳು ಹೌಸ್ಫುಲ್ ಆಗಿದ್ದವು. ಬಾರ್ಗಳಿಗೆ ಭರ್ಜರಿ ವ್ಯಾಪಾರ, ಕಾರ್ಯಕರ್ತರರಿಗೆ ಹಬ್ಬ