ಎಲ್ಲ ರಿಪೋರ್ಟ್ಸ್ ಸಿಕ್ಕ ನಂತರ ದರ್ಶನ್ ಚಿಕಿತ್ಸೆಯ ಸ್ವರೂಪ ನಿರ್ಧರಿಸಲಾಗುವುದು: ಡಾ ನವೀನ್ ಅಪ್ಪಾಜಿಗೌಡ
ದರ್ಶನ್ ಬೆನ್ನುನೋವಿನ ಶಮನಕ್ಕಾಗಿ ಆಪರೇಷನ್ ಮಾಡಬೇಕಾಗುತ್ತದೆಯೋ ಅಥವಾ ಫಿಸಿಯೋಥೆರಫಿಯಿಂದ ಅದನ್ನು ವಾಸಿಮಾಡಬಹುದೋ ಅನ್ನೋದನ್ನು ವೈದ್ಯರು ಇನ್ನೂ ನಿರ್ಧರಿಸಿಲ್ಲ, ಕೇವಲ ಬೆನ್ನು ನೋವಿನ ಚಿಕಿತ್ಸೆಗೆ ಅಂತ ಹೈಕೋರ್ಟ್ ನಟನಿಗೆ 6-ವಾರದ ಮಧ್ಯಂತರ ಜಮೀನು ನೀಡಿದೆ ಅನ್ನೋದನ್ನು ಮರೆಯಬಾರದು.
ಬೆಂಗಳೂರು: ವಿಪರೀತ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರನ್ನು ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಅರೋಗ್ಯ ಸ್ಥಿತಿಯ ಬಗ್ಗೆ ವಿವರಣೆ ನೀಡಿದ ಡಾ ನವೀನ್ ಅಪ್ಪಾಜಿಗೌಡ, ಸದ್ಯಕ್ಕೆ ದರ್ಶನ್ ಅವರ ಚೆಕಪ್ ಅಷ್ಟೇ ಮಾಡಲಾಗಿದೆ, ಅವರ ಎಮ್ಆರ್ಐ, ಎಕ್ಸ್-ರೇ ಮತ್ತು ರಕ್ತ ಪರೀಕ್ಷಣೆ ಆಗಬೇಕಿದೆ. ರಿಪೋರ್ಟ್ ಗಳು ಬಂದ ಬಳಿಕ ಚಿಕಿತ್ಸೆಯ ಸ್ವರೂಪ ನಿರ್ಧರಿಸಲಾಗುತ್ತದೆ, ಅವರ ಬೆನ್ನುನೋವು ಅಪರಿಮಿತವಾಗಿದ್ದು ಎಡಗಾಲಿನ ಸೆಳೆತದಿಂದ ಸಹ ಬಳಲುತ್ತಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಟ ದರ್ಶನ್ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
