‘ವಟವಟ ಅಂತಾನೆ, ಹಿಂದೆನೇ ಬರ್ತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಿಶಿರ್ ಮೊದಲು ಎಲಿಮಿನೇಟ್ ಆದರು. ಇದಾದ ಎರಡು ವಾರಗಳ ಬಳಿಕ ಐಶ್ವರ್ಯಾ ಔಟ್ ಆದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಅದು ಹೊರ ಬಂದ ಬಳಿಕವೂ ಮುಂದುವರಿದಿದೆ ಎನ್ನಲಾಗಿದೆ. ಹೀಗಿರುವಾಗಲೇ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೆಲವು ವಿಚಾರ ರಿವೀಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಿಶಿರ್ ಮೊದಲು ಎಲಿಮಿನೇಟ್ ಆದರು. ಇದಾದ ಎರಡು ವಾರಗಳ ಬಳಿಕ ಐಶ್ವರ್ಯಾ ಔಟ್ ಆದರು. ಹೊರ ಬಂದ ಬಳಿಕ ಇಬ್ಬರೂ ಭೇಟಿ ಆದ ಬಗ್ಗೆ ಯಾವುದೇ ಫೋಟೋ ವೈರಲ್ ಆಗಿಲ್ಲ. ಈಗ ಐಶ್ವರ್ಯಾ ಅವರು ‘ರಾಮಾಚಾರಿ ಸೀರಿಯಲ್ ಸಂತೆ’ಯಲ್ಲಿ ಭಾಗಿ ಆಗಿದ್ದಾರೆ. ಆಗ ಅವರು ನೀಡಿದ ಒಂದಷ್ಟು ಸ್ಟೇಟ್ಮೆಂಟ್ ವೈರಲ್ ಆಗಿದೆ. ಅದಕ್ಕಾಗಿ ಮೇಲಿನ ವಿಡಿಯೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 11, 2025 08:06 AM
Latest Videos