Amazon Great Freedom Festival: ಅಮೆಜಾನ್ ಸೇಲ್​ನಲ್ಲಿ ದೊರೆಯುತ್ತಿದೆ ವಿಶೇಷ ಆಫರ್

ಕಿರಣ್​ ಐಜಿ

Updated on: Aug 08, 2023 | 1:37 PM

ಅಮೆಜಾನ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಉತ್ತಮ ಡಿಸ್ಕೌಂಟ್​ ನೀಡಿದೆ. ಸ್ಯಾಮ್​ಸಂಗ್, ಒನ್​ಪ್ಲಸ್, ರಿಯಲ್​ಮಿ ಮತ್ತು ವಿವಿಧ ಬ್ರಾಂಡ್‌ಗಳ ಹಲವಾರು ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಿಯಾಯಿತಿ ಘೋಷಿಸಲಾಗಿದೆ.

ಭಾರತದಲ್ಲಿ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆರಂಭವಾಗಿದೆ. ಪ್ರೈಮ್ ಬಳಕೆದಾರರಿಗೆ ಆಗಸ್ಟ್ 4ರಿಂದಲೇ ಆಫರ್​ನ ಈ ಮೇಳ ಲಭ್ಯವಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಮೆಜಾನ್ ಈ ಮೇಳ ಹಮ್ಮಿಕೊಂಡಿದ್ದು, ಆಗಸ್ಟ್ 8ರ ವರೆಗೆ ನಡೆಯಲಿದೆ. ಅಮೆಜಾನ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಉತ್ತಮ ಡಿಸ್ಕೌಂಟ್​ ನೀಡಿದೆ. ಸ್ಯಾಮ್​ಸಂಗ್, ಒನ್​ಪ್ಲಸ್, ರಿಯಲ್​ಮಿ ಮತ್ತು ವಿವಿಧ ಬ್ರಾಂಡ್‌ಗಳ ಹಲವಾರು ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಿಯಾಯಿತಿ ಘೋಷಿಸಲಾಗಿದೆ. ಎಸ್​ಬಿಐ ಕಾರ್ಡ್ ಬಳಕೆಗೆ ಹೆಚ್ಚುವರಿ ಡಿಸ್ಕೌಂಟ್ ಕೂಡ ಇದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.