ದೀಪಾವಳಿಗೆ ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ

Updated on: Nov 04, 2026 | 10:20 PM

ದೀಪಾವಳಿ ಹಬ್ಬದ ಹೊತ್ತಲ್ಲಿ ಅಮುಲ್‌ನಿಂದ ದರ ಏರಿಕೆಯ ಶಾಕ್‌ ಎದುರಾಗಿದೆ. ಹಾಲು, ತುಪ್ಪ, ಬೆಣ್ಣೆ ದರ ಹೆಚ್ಚಿಸಿರುವ ಗುಜರಾತ್‌ನ ಅಮುಲ್ ಸಂಸ್ಥೆಯ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ. ಗುಜರಾತ್‌ನ ಸಹಕಾರಿ ಹಾಲು ಮಾರಾಟ ಒಕ್ಕೂಟದಿಂದ‌ ದರ ಏರಿಕೆ ಮಾಡಲಾಗಿದೆ. 1 ಕೆ.ಜಿ ತುಪ್ಪದ ಪ್ಯಾಕೆಟ್‌ ದರ 630 ರೂ.ದಿಂದ 680 ರೂ.ಗೆ ಹೆಚ್ಚಿಸಲಾಗಿದೆ. 500 ಗ್ರಾಂ ತುಪ್ಪದ ಪ್ಯಾಕೆಟ್‌ ದರ 325ರಿಂದ 345 ರೂ.ಗೆ ಏರಿಕೆ ಮಾಡಲಾಗಿದೆ. 500 ಗ್ರಾಂ ಬೆಣ್ಣೆ ಪ್ಯಾಕೆಟ್‌ ದರ 310ರಿಂದ 325 ರೂ.ಗೆ ಹೆಚ್ಚಿಸಲಾಗಿದೆ. 100 ಗ್ರಾಂ ಬೆಣ್ಣೆ ಪ್ಯಾಕೆಟ್‌ ದರ 63 ರೂ.ನಿಂದ 66 ರೂ.ಗೆ ಹೆಚ್ಚಳ ಮಾಡಲಾಗಿದೆ.

ನವದೆಹಲಿ, ನವೆಂಬರ್ 4: ದೀಪಾವಳಿ ಹಬ್ಬದ ಹೊತ್ತಲ್ಲಿ ಅಮುಲ್‌ನಿಂದ ದರ ಏರಿಕೆಯ ಶಾಕ್‌ ಎದುರಾಗಿದೆ. ಹಾಲು, ತುಪ್ಪ, ಬೆಣ್ಣೆ ದರ ಹೆಚ್ಚಿಸಿರುವ ಗುಜರಾತ್‌ನ ಅಮುಲ್ ಸಂಸ್ಥೆಯ ಹಾಲಿನ ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ. ಗುಜರಾತ್‌ನ ಸಹಕಾರಿ ಹಾಲು ಮಾರಾಟ ಒಕ್ಕೂಟದಿಂದ‌ ದರ ಏರಿಕೆ ಮಾಡಲಾಗಿದೆ. 1 ಕೆ.ಜಿ ತುಪ್ಪದ ಪ್ಯಾಕೆಟ್‌ ದರ 630 ರೂ.ದಿಂದ 680 ರೂ.ಗೆ ಹೆಚ್ಚಿಸಲಾಗಿದೆ. 500 ಗ್ರಾಂ ತುಪ್ಪದ ಪ್ಯಾಕೆಟ್‌ ದರ 325ರಿಂದ 345 ರೂ.ಗೆ ಏರಿಕೆ ಮಾಡಲಾಗಿದೆ. 500 ಗ್ರಾಂ ಬೆಣ್ಣೆ ಪ್ಯಾಕೆಟ್‌ ದರ 310ರಿಂದ 325 ರೂ.ಗೆ ಹೆಚ್ಚಿಸಲಾಗಿದೆ. 100 ಗ್ರಾಂ ಬೆಣ್ಣೆ ಪ್ಯಾಕೆಟ್‌ ದರ 63 ರೂ.ನಿಂದ 66 ರೂ.ಗೆ ಹೆಚ್ಚಳ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More