125 ಕೆಜಿ ತೂಕದ ಜೋಳದ ಚೀಲ ಹೊತ್ತು, 41 ನಿಮಿಷದಲ್ಲಿ ಗೊಮ್ಮಟೇಶ್ವರ ಬೆಟ್ಟ ಹತ್ತಿದ ಭೂಪ

125 ಕೆಜಿ ತೂಕದ ಜೋಳದ ಚೀಲ ಹೊತ್ತು, 41 ನಿಮಿಷದಲ್ಲಿ ಗೊಮ್ಮಟೇಶ್ವರ ಬೆಟ್ಟ ಹತ್ತಿದ ಭೂಪ

ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 09, 2023 | 8:55 PM

ಶ್ರವಣಬೆಳಗೊಳದ ಗೊಮ್ಮಟೇಶ್ವರ ದೇವಸ್ಥಾನದ 700 ಮೆಟ್ಟಿಲುಗಳನ್ನು ಹಾಗಿಯೇ ಹತ್ತುವುದು ಕಷ್ಟ. ಅಂತದರಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಸಾಗುವುದು ಎಂದರೆ ಇನ್ನು ಕಷ್ಟ. ಆದರೆ 41 ನಿಮಿಷದಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಬೆಟ್ಟದ ಹತ್ತುವ ಮೂಲಕ ವ್ಯಕ್ತಿ ಓರ್ವರು ಸಾಹಸ ಮೇರೆದಿದ್ದಾರೆ.

ಬಾಗಲಕೋಟೆ: ಶ್ರವಣಬೆಳಗೊಳದ ಗೊಮ್ಮಟೇಶ್ವರ (Gommateshwara) ದೇವಸ್ಥಾನದ 700 ಮೆಟ್ಟಿಲುಗಳನ್ನು ಹಾಗಿಯೇ ಹತ್ತುವುದು ಕಷ್ಟ. ಅಂತದರಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಸಾಗುವುದು ಎಂದರೆ ಇನ್ನು ಕಷ್ಟ. ಆದರೆ 41 ನಿಮಿಷದಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಬೆಟ್ಟದ ಹತ್ತುವ ಮೂಲಕ ವ್ಯಕ್ತಿ ಓರ್ವರು ಸಾಹಸ ಮೇರೆದಿದ್ದಾರೆ. ಜಿಲ್ಲೆಯ ಹುನ್ನೂರ ಗ್ರಾಮದ 43 ವರ್ಷದ ಹನಮಂತ ಪರಸಪ್ಪ ಸರಪಳಿ ಆ ಸಾಹಸಿಗ. ವೃತ್ತಿಯಲ್ಲಿ ಕೃಷಿಕರಾಗಿರುವ ಹನಮಂತನ ರಾಜ್ಯದ ಅತಿ ಎತ್ತರದ ಬೆಟ್ಟವನ್ನು ಜೋಳದ ಚೀಲ ಹೊತ್ತು ಸಾಗುವ ತಮ್ಮ ಆಶಯ ಈಡೇರಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Jul 09, 2023 08:55 PM