ಸೆಟ್ನಲ್ಲೇ ಅಡುಗೆ ಮಾಡಿಕೊಡುತ್ತಿದ್ದರು: ಹಿರಿಯ ನಟಿ ಲೀಲಾವತಿ ಬಗ್ಗೆ ಉಮಾಶ್ರೀ ಮಾತು
Leelavathi: ಹಿರಿಯ ನಟಿ ಲೀಲಾವತಿಯವರನ್ನು ಭೇಟಿ ಆಗಿ ಯೋಗಕ್ಷೇಮ ವಿಚಾರಿಸಿದ ಉಮಾಶ್ರೀ, ಹಳೆಯ ನೆನಪುಗಳಿಗೆ ಜಾರಿದ್ದಾರೆ.
ಹಿರಿಯ ನಟಿ ಲೀಲಾವತಿ (Leelavathi) ಪುತ್ರ ವಿನೋದ್ ರಾಜ್ (Vinod Raj) ಜೊತೆಗೆ ಗಾಂಧಿನಗರದಿಂದ ದೂರವಾಗಿ ನೆಲಮಂಗಲದ ತೋಟದ ಮನೆಯಲ್ಲಿ ಬದುಕು ಕಳೆಯುತ್ತಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿರುವ ಲೀಲಾವತಿ ಅವರನ್ನು ಚಿತ್ರರಂಗದ ಹಲವರು ಆಗಾಗ್ಗೆ ಹೋಗಿ ಭೇಟಿ ಆಗುತ್ತಿರುತ್ತಾರೆ. ಅಂತೆಯೇ ನಿನ್ನೆ (ಜುಲೈ 09) ಉಮಾಶ್ರೀ, ಪದ್ಮಾ ವಾಸಂತಿ ಹಾಗೂ ಇತರರು ನೆಲಮಂಗಲದ ಹಳ್ಳಿಗೆ ಹೋಗಿ ಲೀಲಾವತಿ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಬಳಿಕ ಲೀಲಾವತಿ ಅವರು ಸೆಟ್ನಲ್ಲಿ ಅಡುಗೆ ಮಾಡುತ್ತಿದ್ದ ದಿನಗಳನ್ನು ಉಮಾಶ್ರೀ ನೆನಪು ಮಾಡಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

