ಚಿನ್ನದ ದರ ಇನ್ನಷ್ಟು ಇಳಿಕೆಯಾಗುತ್ತಾ? ಈಗ ಬಂಗಾರದ ಮೇಲೆ ಹೂಡಿಕೆ ಮಾಡಬಹುದಾ? ಇಲ್ಲಿದೆ ತಜ್ಞರ ಅಭಿಪ್ರಾಯ
ಏಕಾಏಕಿ ಇಷ್ಟೊಂದು ಪ್ರಮಾನದಲ್ಲಿ ಚಿನ್ನದ ದರ ಏಕೆ ಇಳಿಕೆಯಾಗಿದೆ ಅಂದರೆ ಪ್ರಮುಖವಾಗಿ ಬಡ್ಡಿ ದರ ಏರಿಕೆ. ಹೌದು...ಅಮೆರಿಕಾದ ಫೆಡರಲ್ ರಿಸರ್ವ್, ಸತತವಾಗಿ ಬಡ್ಡಿ ದರ ಏರಿಕೆ ಮಾಡುತ್ತಲೇ ಇದೆ. ಹೀಗಾಗಿ ಭಾರೀ ಪ್ರಮಾಣದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಹಾಗಾದ್ರೆ, ಮುಂದಿನ ದಿನಗಳಲ್ಲೂ ಸಹ ಬಂಗಾರದ ದರ ಕಡಿಮೆಯಾಗುತ್ತಾ? ಇಲ್ವಾ ಎನ್ನುವ ಬಗ್ಗೆ ಹೂಡಿಕೆ ತಜ್ಞ ಸಿ.ಎ.ರುದ್ರಮೂರ್ತಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
Follow Us
Latest Videos
