Baby elephant: ಆಹಾರ ಅರಸಿ ಗುಂಡಿಗೆ ಬಿದ್ದ ಮರಿ ಆನೆ ಹೊರಬಂದಿದ್ದು ಹೇಗೆ?
ಕೆಲ ಹೊತ್ತಿನ ನಂತರ ಗುಂಡಿಯಿಂದ ಈ ಪುಟ್ಟ ಮರಿಯಾನೆ ಹೊರಬಂದಿದ್ದು ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನೊಮ್ಮೆ ನೋಡಿ.
ರಾಮನಗರ: ಕಾಡು ಪ್ರಾಣಿಗಳು ಆಹಾರ ಅರಸಿಕೊಂಡು ನಾಡಿಗೆ ಬರುತ್ತಿರು ಘಟನೆಗಳು ಸಾಕಷ್ಟು ಕಂಡುಬರುತ್ತಿದ್ದು, ಇಂತದ್ದೇ ಘಟನೆಯೊಂದು ನಡೆದಿದೆ. ಆಹಾರ ಅರಸಿ ನಾಡಿಗೆ ಬಂದ ಮರಿ ಆನೆಯೊಂದು ಗುಂಡಿಗೆ ಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ. ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಈ ಮರಿಯಾನೆಯೂ ಆಹಾರ ಹುಡುಕಿಕೊಂಡು ಬಂದಿದೆ. ಆದರೆ ಆಯಾ ತಪ್ಪಿ ಗುಂಡಿಯೊಳಗೆ ಬಿದ್ದು ಕೆಲ ಕಾಲ ಒದ್ದಡಿದೆ. ಕೆಲ ಹೊತ್ತಿನ ನಂತರ ಗುಂಡಿಯಿಂದ ಈ ಪುಟ್ಟ ಮರಿಯಾನೆ ಹೊರಬಂದಿದ್ದು ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನೊಮ್ಮೆ ನೋಡಿ.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

