ಅನಂತ್ ನಾಗ್ ಅವರ ಆ ಒಂದು ಮಾತಿಗೆ ಕಾಲಿಗೆ ನಮಸ್ಕರಿಸಿದ ಗಣೇಶ್

| Updated By: ರಾಜೇಶ್ ದುಗ್ಗುಮನೆ

Updated on: Aug 18, 2022 | 8:59 PM

ಗಣೇಶ್ ಹಾಗೂ ಅನಂತ್ ನಾಗ್ ಕಾಂಬಿನೇಷನ್ ಹಲವು ಕಡೆಗಳಲ್ಲಿ ವರ್ಕ್ ಆಗಿದೆ. ‘ಮುಂಗಾರುಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದು, ಆ ಚಿತ್ರಗಳು ಹಿಟ್ ಆಗಿವೆ ಈಗ ‘ಗಾಳಿಪಟ 2’ ಚಿತ್ರ ಕೂಡ ಯಶಸ್ಸು ಕಂಡಿದೆ.

ಗಣೇಶ್ (Ganesh) ಹಾಗೂ ಅನಂತ್ ​ನಾಗ್ ಕಾಂಬಿನೇಷನ್ ಹಲವು ಕಡೆಗಳಲ್ಲಿ ವರ್ಕ್ ಆಗಿದೆ. ‘ಮುಂಗಾರುಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದು, ಆ ಚಿತ್ರಗಳು ಹಿಟ್ ಆಗಿವೆ. ಈಗ ‘ಗಾಳಿಪಟ 2’ ಚಿತ್ರ (Gaalipata 2 Movie) ಕೂಡ ಯಶಸ್ಸು ಕಂಡಿದೆ. ಈ ಯಶಸ್ಸಿನ ಬಗ್ಗೆ ನಟ ಅನಂತ್ ನಾಗ್ ಅವರು ಮಾತನಾಡಿದ್ದಾರೆ. ಅವರು ಗಣೇಶ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.