‘ಮೊದಲಿದ್ದ ಕಥೆ ಇದ್ದಿದ್ರೆ ಸಿನಿಮಾ ರಿಲೀಸ್​ ಆಗ್ತಿರಲಿಲ್ಲ’; ಗಣೇಶ್ ಬಿಚ್ಚಿಟ್ರು ಅಚ್ಚರಿಯ ಸುದ್ದಿ

‘ಮೊದಲಿದ್ದ ಕಥೆ ಇದ್ದಿದ್ರೆ ಸಿನಿಮಾ ರಿಲೀಸ್​ ಆಗ್ತಿರಲಿಲ್ಲ’; ಗಣೇಶ್ ಬಿಚ್ಚಿಟ್ರು ಅಚ್ಚರಿಯ ಸುದ್ದಿ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 18, 2022 | 4:14 PM

ಗಣೇಶ್ ಹಾಗೂ ಭಟ್ಟರ ಕಾಂಬಿನೇಷನ್​​ ಮತ್ತೊಮ್ಮೆ ಯಶಸ್ಸು ಕಂಡಿದೆ. ಈ ಮೂಲಕ ಈ ಜೋಡಿ ಹ್ಯಾಟ್ರಿಕ್ ಬಾರಿಸಿದೆ.

ಯೋಗರಾಜ್ ಭಟ್ (Yogaraj Bhat) ನಿರ್ದೇಶನದ, ಗಣೇಶ್, ದಿಗಂತ್, ಪವನ್ ಕುಮಾರ್ ನಟನೆಯ ‘ಗಾಳಿಪಟ 2’ ಸಿನಿಮಾ ಯಶಸ್ಸು ಕಂಡಿದೆ. ಗಣೇಶ್ ಹಾಗೂ ಭಟ್ಟರ ಕಾಂಬಿನೇಷನ್​​ ಮತ್ತೊಮ್ಮೆ ಯಶಸ್ಸು ಕಂಡಿದೆ. ಈ ಮೂಲಕ ಈ ಜೋಡಿ ಹ್ಯಾಟ್ರಿಕ್ ಬಾರಿಸಿದೆ. ಈ ಸಿನಿಮಾ ಸಕ್ಸಸ್​ಮೀಟ್​ನಲ್ಲಿ ಗಣೇಶ್ (Ganesh) ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ.