ನೆರವೇರಿತು ಅನುಶ್ರೀ ವಿವಾಹ; ಖುಷಿಯಿಂದ ಪತ್ನಿ ಹಣೆಗೆ ಮುತ್ತಿಟ್ಟ ರೋಷನ್
ನಟಿ ಅನುಶ್ರೀ ಅವರ ವಿವಾಹ ನೆರವೇರಿದೆ. ಈ ವಿವಾಹಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಈ ವೇಳೆ ಅನುಶ್ರೀ ಕೆನ್ನೆಗೆ ರೋಷನ್ ಪ್ರೀತಿಯಿಂದ ಮುತ್ತಿಟ್ಟಿದ್ದಾರೆ. ಆ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿ ಅನುಶ್ರೀ ವಿವಾಹ ರೋಷನ್ ಜೊತೆ ನೆರವೇರಿದೆ. ಬೆಂಗಳೂರಿನ ಹೊರ ವಲಯದಲ್ಲಿ ಈ ವಿವಾಹ ನೆರವೇರಿದೆ. ಈ ವೇಳೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವಿವಾಹದ ಬಳಿಕ ರೋಷನ್ ಅವರು ಅನುಶ್ರೀ ಹಣೆಗೆ ಮುತ್ತಿಟ್ಟಿದ್ದಾರೆ. ಆ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 28, 2025 11:38 AM

