Anchor Anushree: ‘ಜಮಾಲಿ ಗುಡ್ಡ’ ವೇದಿಕೆ ಮೇಲೆ ಕಾಫಿ ನಾಡು ಚಂದು ಸ್ಟೈಲ್ನಲ್ಲಿ ಅದಿತಿಗೆ ವಿಶ್ ಮಾಡಿದ ಅನುಶ್ರೀ
Aditi Prabhudeva: ಸೆಲೆಬ್ರಿಟಿಗಳ ವಲಯದಲ್ಲೂ ಕಾಫಿ ನಾಡು ಚಂದು ಮನೆಮಾತಾಗಿದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ ನೀಡುವಂತಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಾಫಿ ನಾಡು ಚಂದು (Coffee Nadu Chandu) ತುಂಬ ಫೇಮಸ್. ಅವರು ಎಲ್ಲರಿಗೂ ಬರ್ತ್ಡೇ ವಿಶ್ ಮಾಡುವ ಸ್ಟೈಲ್ ಸಖತ್ ಜನಪ್ರಿಯವಾಗಿದೆ. ಅದೇ ಶೈಲಿಯಲ್ಲಿ ನಟಿ ಅದಿತಿ ಪ್ರಭುದೇವ ಅವರಿಗೆ ನಿರೂಪಕಿ ಅನುಶ್ರೀ (Anchor Anushree) ಅವರು ಹ್ಯಾಪಿ ಮ್ಯಾರೀಡ್ ಲೈಫ್ ಅಂತ ವಿಶ್ ಮಾಡಿದ್ದಾರೆ. ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಅವರಿಬ್ಬರ ನಡುವೆ ನಡೆದ ಫನ್ನಿ ಮಾತುಕತೆ ಈ ವಿಡಿಯೋದಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.