Sandalwood actress Aditi Prabhudeva and Yashas grand marriage photos
1 / 6
Sandalwood actress Aditi Prabhudeva and Yashas grand marriage photos
2 / 6
ಅದಿತಿ ಪ್ರಭುದೇವ-ಯಶಸ್ವಿ ಮದುವೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ನವಜೋಡಿಗೆ ಎಲ್ಲರೂ ಮನಸಾರೆ ಹರಸಿದ್ದಾರೆ. ಫೋಟ್ರೋ ಕೃಪೆ: happening pixels
3 / 6
ಆರತಕ್ಷತೆ ಕಾರ್ಯಕ್ರಮಕ್ಕೂ ಅನೇಕರು ಹಾಜರಿ ಹಾಕಿದ್ದಾರೆ. ಯಶ್, ರಾಧಿಕಾ ಪಂಡಿತ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಿಂದ ಮದುವೆಯ ಮೆರುಗು ಹೆಚ್ಚಿದೆ. ಫೋಟ್ರೋ ಕೃಪೆ: happening pixels
4 / 6
ಅದ್ದೂರಿಯಾಗಿ ವಿವಾಹ ಸಮಾರಂಭ ನಡೆದಿದೆ. ಕನ್ನಡ ಕಿರುತೆರೆಯ ಹಲವು ನಟ-ನಟಿಯರು, ತಂತ್ರಜ್ಞರು ಕೂಡ ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ. ಫೋಟ್ರೋ ಕೃಪೆ: happening pixels
5 / 6
ಕಿರುತೆರೆಯಿಂದ ಚಂದನವನಕ್ಕೆ ಕಾಲಿಟ್ಟವರು ಅದಿತಿ ಪ್ರಭುದೇವ. 2017ರಲ್ಲಿ ಅವರ ಚೊಚ್ಚಲ ಸಿನಿಮಾ ‘ಧೈರ್ಯಂ’ ತೆರೆಕಂಡಿತು. ಈಗ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಫೋಟ್ರೋ ಕೃಪೆ: happening pixels