Belagavi Session: ಸದನದಲ್ಲಿ ಸಚಿವ ಅಶೋಕ್ಗೆ ಮಾನವೀಯತೆ ಪಾಠ ಮಾಡಿದ ಸ್ಪೀಕರ್ ಕಾಗೇರಿ
ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್. ಅಶೋಕ್ಗೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾನವೀಯತೆಯ ಪಾಠ ಮಾಡಿದ್ದಾರೆ.
ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್. ಅಶೋಕ್ಗೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾನವೀಯತೆಯ ಪಾಠ ಮಾಡಿದ್ದಾರೆ. ಆ ಸಮಸ್ಯೆ ಪರಿಹರಿಸೋಕೆ ಯಾರಾದ್ರೂ ಅಧಿಕಾರಿಗಳನ್ನ ನೇಮಿಸಿ ಎಂದು ಸಲಹೆ ಕೊಟ್ಟಿದ್ದಾರೆ. ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಉತ್ತರಿಸಿದ್ದು ಹೀಗೆ..
Published on: Dec 26, 2022 03:05 PM
Latest Videos