Android Smartphone Settings: ಆ್ಯಂಡ್ರಾಯ್ಡ್ ಸ್ಮಾರ್ಟ್​​ಫೋನ್​ನಲ್ಲಿ ಈ ಸೆಟ್ಟಿಂಗ್ಸ್ ಬಗ್ಗೆ ತಿಳಿದುಕೊಳ್ಳಿ!

ಕಿರಣ್​ ಐಜಿ
|

Updated on: Apr 03, 2024 | 7:23 AM

ಆ್ಯಂಡ್ರಾಯ್ಡ್ ಫೋನ್ ಬಳಸುವವರಿಗೆ ಅದರಲ್ಲಿ ಬರುವ ಫ್ಲ್ಯಾಶ್ ಜಾಹೀರಾತುಗಳ ಕಿರಿಕಿರಿ ಬಗ್ಗೆ ತಿಳಿದಿರುತ್ತದೆ. ಅವುಗಳನ್ನು ತಡೆಹಿಡಿಯಲು ಜನರು ನಾನಾ ಪ್ರಯತ್ನಗಳನ್ನು ಮಾಡಿರುತ್ತಾರೆ. ಆದರೆ ಫೋನ್ ಬಳಸುವವರು ಕೆಲವೊಂದು ಸೆಟ್ಟಿಂಗ್ಸ್ ಬಗ್ಗೆ ತಿಳಿದುಕೊಂಡರೆ, ಅಂತಹ ಸಮಸ್ಯೆಯಿಂದ ಪಾರಾಗಬಹುದು.