BMRCLಗೆ ಖಡಕ್ ಕ್ಲಾಸ್ ತಗೊಂಡ ಸಂಸದ ತೇಜಸ್ವಿ ಸೂರ್ಯ; ಯಾಕೆ ಗೊತ್ತಾ?

|

Updated on: Aug 24, 2024 | 3:48 PM

ಕೆಲ ದಿನಗಳ ಹಿಂದಷ್ಟೇ ಮೂರನೇ ಹಂತದ ಮಾರ್ಗಕ್ಕೆ ಕೇಂದ್ರ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಇಂದು (ಶನಿವಾರ) ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಮೂರನೇ ಹಂತದ ಮೆಟ್ರೋ ಮಾರ್ಗ ಪರಿಶೀಲನೆ ನಡೆಸಿದರು. ಇದೇ ವೇಳೆ ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡರು.

ಬೆಂಗಳೂರು, ಆ.24: ಕೆಲ ದಿನಗಳ ಹಿಂದಷ್ಟೇ ಮೂರನೇ ಹಂತದ ಮಾರ್ಗಕ್ಕೆ ಕೇಂದ್ರ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಇಂದು (ಶನಿವಾರ) ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿ ಮೂರನೇ ಹಂತದ ಮೆಟ್ರೋ ಮಾರ್ಗ ಪರಿಶೀಲನೆ ನಡೆಸಿದರು. ಜೆಪಿ ನಗರದ 4 ನೇ ಹಂತದಿಂದ ಮಾರ್ಗ ಪರಿಶೀಲಿಸಿದರು. ಇದೇ ವೇಳೆ ರಸ್ತೆಗೆ ಟಾರ್ ಹಾಕಿಸಿ ಸರ್ ಎಂದವರಿಗೆ ಸೂರ್ಯ ಶಾಕ್ ನೀಡಿದ್ದು, ನನ್ನ ಆಫೀಸ್ ರೋಡ್ ಗೆ ನಾನು ಟಾರ್ ಹಾಕಿಸಿಕೊಳ್ಳೋಕೆ ಆಗಿಲ್ಲ, ಬೇರೆ ರಸ್ತೆ ಬಗ್ಗೆ ಏನ್ ಮಾತನಾಡೋದು ಸರ್ ಅಂತಾ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಬಿಎಂಆರ್​ಸಿಎಲ್​ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ