ಮನೆ ಮುಂದಿನ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಜೂಟ್: ಕಣ್ಣೀರಿಟ್ಟ ತಾಯಿ

Edited By:

Updated on: Apr 08, 2026 | 9:54 PM

ಹುಬ್ಬಳ್ಳಿಯಲ್ಲಿ ಅನೇಕ ಲವ್ ಜಿಹಾದ್ (Hubballi Love Jihad Cases) ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಇದೀಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ವಿವಾಹಿತ ಮುಸ್ಲಿಂ ವ್ಯಕ್ತಿ, ಹಿಂದೂ ಮಹಿಳೆಯನ್ನು (Hindu Woman) ಪುಸಲಾಯಿಸಿ ಕರೆದುಕೊಂಡು ಪರಾರಿಯಾಗಿದ್ದಾನೆ. ಎರಡು ವರ್ಷದ ಹಿಂದೆ ಧಾರವಾಡದ ಕೆಲಗೇರಿಯ ನಿವಾಸಿಯಾಗಿರಯವ 22 ವರ್ಷದ ತಂಗೆಮ್ಮಾ ಎನ್ನುವ ಮಹಿಳೆ, ಮನೆ ಮುಂದಿದ್ದ ಕಾರು ಡ್ರೈವರ್ ಜೊತೆ ಹೋಗಿದ್ದಾಳೆ. ಆದ್ರೆ, ಇತ್ತ ಮಹಿಳೆಯ ಕುಟುಂಬಸ್ಥರು ತಮ್ಮ ಮಗಳನ್ನು ಡ್ರೈವರ್ ಮುನ್ನಾ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಆರೋಪಿಸಿದ್ದಾರೆ.

ಹುಬ್ಬಳ್ಳಿ, (ಏಪ್ರಿಲ್ 08): ಹುಬ್ಬಳ್ಳಿಯಲ್ಲಿ ಅನೇಕ ಲವ್ ಜಿಹಾದ್ (Hubballi Love Jihad Cases) ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಇದೀಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ವಿವಾಹಿತ ಮುಸ್ಲಿಂ ವ್ಯಕ್ತಿ, ಹಿಂದೂ ಮಹಿಳೆಯನ್ನು (Hindu Woman) ಪುಸಲಾಯಿಸಿ ಕರೆದುಕೊಂಡು ಪರಾರಿಯಾಗಿದ್ದಾನೆ. ಎರಡು ವರ್ಷದ ಹಿಂದೆ ಧಾರವಾಡದ ಕೆಲಗೇರಿಯ ನಿವಾಸಿಯಾಗಿರಯವ 22 ವರ್ಷದ ತಂಗೆಮ್ಮಾ ಎನ್ನುವ ಮಹಿಳೆ, ಮನೆ ಮುಂದಿದ್ದ ಕಾರು ಡ್ರೈವರ್ ಜೊತೆ ಹೋಗಿದ್ದಾಳೆ. ಆದ್ರೆ, ಇತ್ತ ಮಹಿಳೆಯ ಕುಟುಂಬಸ್ಥರು ತಮ್ಮ ಮಗಳನ್ನು ಡ್ರೈವರ್ ಮುನ್ನಾ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ತಂಗೆಮ್ಮಾ ತಾಯಿ, ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.ತನ್ನ ಮಗಳನ್ನು ಮುಸ್ಲಿಂ ಧರ್ಮದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ರೂ. ಹಣ ಕೂಡಾ ತಗೆದುಕೊಂಡು ಹೋಗಿದ್ದಾನೆ. ಇದೀಗ ಹಣವು ಇಲ್ಲ, ಮಗಳು ಇಲ್ಲ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನು ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

Follow Us