ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ

Updated on: May 19, 2025 | 12:44 PM

ಅರ್ಜುನ್ ಜನ್ಯ ಹಾಗೂ ಅವರ ಮಗಳು ರಜಿತಾ ಈಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಆಗಿದ್ದು ‘ಸರಿಗಮಪ’ ವೇದಿಕೆ. ಈ ವೇದಿಕೆ ಮೇಲೆ ಹಲವು ವಿಚಾರಗಳು ರಿವೀಲ್ ಆದವು. ಅರ್ಜುನ್ ಜನ್ಯ ಅವರು ತುಂಬಾನೇ ಹೆಮ್ಮೆ ಪಡೋ ಘಟನೆ ಕೂಡ ನಡೆಯಿತು. ಈ ವಿಚಾರವನ್ನು ಹೇಳಿಕೊಂಡು ಅವರು ಖುಷಿಪಟ್ಟರು.  

ಅರ್ಜುನ್ ಜನ್ಯ (Arjun Janya) ಮಗಳು ರಜಿತಾಗೆ ಇನ್ನೂ ಸಣ್ಣ ವಯಸ್ಸು. ಆಗಲೇ ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಬಗ್ಗೆ ‘ಸರಿಗಮಪ’ ವೇದಿಕೆ ಮೇಲೆ ರಿವೀಲ್ ಆಗಿದೆ. ತಂದೆಯಾಗಿ ಅರ್ಜುನ್ ಜನ್ಯ ಅವರಿಗೆ ಇದು ಹೆಮ್ಮೆಯ ಕ್ಷಣ ಆಗಿತ್ತು. ಆ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ. ರಜಿತಾ ಅವರು 8ನೇ ಗ್ರೇಡ್ ಪಿಯಾನಿಸ್ಟ್​ ಎಂದು ಹೆಮ್ಮೆಯಿಂದ ವಿಚಾರ ರಿವೀಲ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More