ಭದ್ರತಾ ಏಜೆನ್ಸಿಗಳ ಕಣ್ತಪ್ಪಿಸಲು ಡಾ.ಅಬ್ದುರ್​ ರೆಹಮಾನ್ ಬಳಸಿದ್ದು ಇದೇ App

[lazy-load-videos-and-sticky-control id=”kchsXlb2-Zg”] ಬೆಂಗಳೂರು: ನಗರದಲ್ಲಿ ಡಾ.ಅಬ್ದುರ್​ ರೆಹಮಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ರೋಚಕ ಮಾಹಿತಿ ಹೊರಬೀಳುತ್ತಲೇ ಇದೆ. ಇದೀಗ, ತನ್ನ ಸಹಚರರರೊಂದಿಗೆ ರಹಸ್ಯ ಮಾತುಕತೆ ನಡೆಸಲು ಡಾ.ಅಬ್ದುರ್​ ರೆಹಮಾನ್ ಥ್ರಿಮಾ ಎಂಬ ಆ್ಯಪ್ ಬಳಕೆ ಮಾಡುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ. NIA ವಿಚಾರಣೆ ವೇಳೆ ಅಬ್ದುರ್ ರೆಹಮಾನ್ ಈ ಮಾಹಿತಿ ನೀಡಿದ್ದು ISIS ಉಗ್ರರೊಂದಿಗೆ ತಾನು ಸಂಪರ್ಕ ಸಾಧಿಸಲು ಈ ಆ್ಯಪ್ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಥ್ರಿಮಾ ಆ್ಯಪ್ ಮೂಲಕ ರಹಸ್ಯ ಮಾತುಕತೆ […]

ಭದ್ರತಾ ಏಜೆನ್ಸಿಗಳ ಕಣ್ತಪ್ಪಿಸಲು ಡಾ.ಅಬ್ದುರ್​ ರೆಹಮಾನ್ ಬಳಸಿದ್ದು ಇದೇ App
ಅಬ್ದುರ್ ರೆಹಮಾನ್
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 29, 2020 | 2:48 PM

[lazy-load-videos-and-sticky-control id=”kchsXlb2-Zg”]

ಬೆಂಗಳೂರು: ನಗರದಲ್ಲಿ ಡಾ.ಅಬ್ದುರ್​ ರೆಹಮಾನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೆ ರೋಚಕ ಮಾಹಿತಿ ಹೊರಬೀಳುತ್ತಲೇ ಇದೆ. ಇದೀಗ, ತನ್ನ ಸಹಚರರರೊಂದಿಗೆ ರಹಸ್ಯ ಮಾತುಕತೆ ನಡೆಸಲು ಡಾ.ಅಬ್ದುರ್​ ರೆಹಮಾನ್ ಥ್ರಿಮಾ ಎಂಬ ಆ್ಯಪ್ ಬಳಕೆ ಮಾಡುತ್ತಿದ್ದ ಎಂಬುದರ ಬಗ್ಗೆ ಮಾಹಿತಿ ದೊರೆತಿದೆ. NIA ವಿಚಾರಣೆ ವೇಳೆ ಅಬ್ದುರ್ ರೆಹಮಾನ್ ಈ ಮಾಹಿತಿ ನೀಡಿದ್ದು ISIS ಉಗ್ರರೊಂದಿಗೆ ತಾನು ಸಂಪರ್ಕ ಸಾಧಿಸಲು ಈ ಆ್ಯಪ್ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಥ್ರಿಮಾ ಆ್ಯಪ್ ಮೂಲಕ ರಹಸ್ಯ ಮಾತುಕತೆ ನಡೆಸುತ್ತಿದ್ದ ರೆಹಮಾನ್ ಇದೇ ಮಾದರಿಯ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ ಎಂದು ಹೇಳಲಾಗಿದೆ.

ISIS ಉಗ್ರರಿಗೆ ವೈದ್ಯಕೀಯ ಸೇವೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆಗಾಗಿ ನಡೆಸಬೇಕಾದ ರಹಸ್ಯ ಮಾತುಕತೆಗೆ ಈ ನೂತನ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದ. ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳುವ ಆತಂಕದಲ್ಲಿ ಆನ್​ಲೈನ್​ನಲ್ಲಿ ಲಭ್ಯವಾಗುವ ಹೊಸ-ಹೊಸ ಆ್ಯಪ್​ಗಳ ಬಳಕೆ ಮಾಡುತ್ತಿದ್ದ.

ಇದಲ್ಲದೆ, ISIS ಉಗ್ರರಿಂದ ಥ್ರಿಮಾ ಐಡಿ ಪಡೆದಿದ್ದ ಕಾಶ್ಮೀರ ದಂಪತಿ ಜಹಾನ್ ಝೈಬ್ ಸಾಮಿ ವಾನಿ, ಪತ್ನಿ ಹೀನಾ ಶೀರ್ ಬೇಗ್​ ಸಿರಿಯಾದಿಂದ ಭಾರತಕ್ಕೆ ಬಂದ ಬಳಿಕ ಇದೇ ಐಡಿ ಬಳಸುತ್ತಿದ್ದರು. ಐಡಿ ಬಳಸಿ ಜಹಾನ್ ಝೈಬ್ ದಂಪತಿ ಜೊತೆಗೆ ಸಹ ಅಬ್ದುರ್ ರೆಹಮಾನ್ ಸಂಪರ್ಕ ಸಾಧಿಸಿದ್ದ ಎಂದು NIA ವಿಚಾರಣೆ ವೇಳೆ ಮಾಹಿತಿ ದೊರೆತಿದೆ.

Published On - 7:43 am, Sat, 29 August 20

ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ