ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಫಸ್ಟ್​ ರಿಯಾಕ್ಷನ್​

|

Updated on: Sep 22, 2024 | 2:35 PM

ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ ಕುರಿತು ಮಾತನಾಡಿದ ಶಾಸಕ ಅಶ್ವತ್ಥನಾರಾಯಣ, ‘ಕಿಯೋನಿಕ್ಸ್ ಒಂದು ನಿಗಮ, ಅದಕ್ಕೂ ನನಗೂ ಸಂಬಂಧ ಇಲ್ಲ. ಕಿಯೋನಿಕ್ಸ್​ನಲ್ಲಿ ಅಕ್ರಮ ಆಗಿದ್ರೆ ತ‌ನಿಖೆ ಮಾಡಿಕೊಳ್ಳಲಿ. ನಾನು ಯಾಕೆ ಹೆದರಲಿ, ತಪ್ಪು ಮಾಡಿದ್ರೆ ಹೆದರಬೇಕು ಎಂದರು.

ಬೆಂಗಳೂರು, ಸೆ.22: ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣದಲ್ಲಿ ಶಾಸಕ ಅಶ್ವತ್ಥನಾರಾಯಣ ಅವರನ್ನು ಟಾರ್ಗೆಟ್ ಮಾಡಿರುವ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕಿಯೋನಿಕ್ಸ್ ಒಂದು ನಿಗಮ, ಅದಕ್ಕೂ ನನಗೂ ಸಂಬಂಧ ಇಲ್ಲ. ಕಿಯೋನಿಕ್ಸ್​ನಲ್ಲಿ ಅಕ್ರಮ ಆಗಿದ್ರೆ ತ‌ನಿಖೆ ಮಾಡಿಕೊಳ್ಳಲಿ. ನಾನು ಯಾಕೆ ಹೆದರಲಿ, ತಪ್ಪು ಮಾಡಿದ್ರೆ ಹೆದರಬೇಕು. ನಾನು ತಪ್ಪು ಮಾಡಿಲ್ಲ. ಅದಕ್ಕೆ ನಾನು ಸಹಿಯನ್ನೇ ಹಾಕಿಲ್ಲ. ಇದರಲ್ಲಿ ನನ್ನ ಹೆಸರು ಎಲ್ಲಿ ಬರುತ್ತದೆ?. ನನ್ನ ಹೆಸರು ಯಾರು ಹೇಳುತ್ತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ